BANTWALA ; ತಂಗಿ ಜೊತೆ ಮಲಗಿದ್ದ ಯುವತಿಯನ್ನು ಕಿಟಕಿಯಲ್ಲಿ ಇಣುಕಿ ನೋಡಿ ಲೈಂಗಿಕ ಕಿರುಕುಳ


 

ಮಂಗಳೂರು: ತಂಗಿಯರ ಜೊತೆಗೆ ಮಲಗಿದ್ದ ಯುವತಿಯನ್ನು ಕಿಟಕಿಯಲ್ಲಿ ಇಣುಕಿ ನೋಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

 ಬುಧವಾರ ( ಸೆ.20) ರಾತ್ರಿ ಸಂತ್ರಸ್ಥ ಯುವತಿಯು   ತನ್ನ ಮನೆಯಲ್ಲಿ ಊಟ ಮುಗಿಸಿ, ಮನೆಯ ಕೋಣೆಯಲ್ಲಿ ತನ್ನ ತಂಗಿಯರೊಂದಿಗೆ ಮಲಗಿದ್ದಾಗ ಈ ಘಟನೆ ನಡೆದಿದೆ. ಕೋಣೆಯ ಕಿಟಕಿಯಿಂದ ಪ್ರಕರಣದ ಆರೋಪಿಯಾದ ವಿಶ್ವನಾಥ ಎಂಬವನು ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕಿಟಕಿಯಿಂದ ಇಣುಕಿ ನೋಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ
BREAKING NEWS
Loading latest news...
Join our WhatsApp Channel Powered By : Online Pudu