ಕೃಷಿಕರ ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

ಕೃಷಿಕರ ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

ಕರಾವಳಿಯಲ್ಲಿ ಕೃಷಿಗೆ ಸಂಬಂಧಿಸಿದ ಮಣ್ಣು ಸುಧಾರಕ ಸುಣ್ಣದ ಕೊರತೆ ಕಂಡುಬಂದಿದೆ. ಅಡಿಕೆ ಕೃಷಿಕರಿಗೆ ಬೋರಾನ್ ದ್ರಾವಣ, ಭತ್ತ ಕೃಷಿಗೆ ಬೇಕಾಗಿರುವ ಸಸ್ಯ ಸಂರಕ್ಷಣಾ ಔಷಧಿ ಲಭ್ಯವಿಲ್ಲದಿರುವುದನ್ನು ಸದನದಲ್ಲಿ ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ ರಾಜ್ಯ ಸರಕಾರದ ಗಮನಕ್ಕೆ ತಂದರು.

.