-->
ವೀಕೆಂಡ್ ವಿತ್ ರಮೇಶ್: ಮೊದಲ ಅತಿಥಿ ಯಾರು ಗೊತ್ತೇ..?

ವೀಕೆಂಡ್ ವಿತ್ ರಮೇಶ್: ಮೊದಲ ಅತಿಥಿ ಯಾರು ಗೊತ್ತೇ..?

ವೀಕೆಂಡ್ ವಿತ್ ರಮೇಶ್: ಮೊದಲ ಅತಿಥಿ ಯಾರು ಗೊತ್ತೇ..?

'ವೀಕೆಂಡ್ ವಿತ್ ರಮೇಶ್' ಕಿರುಪರದೆಯಲ್ಲಿ ರಾರಾಜಿಸಲಿದೆ. ಈ ಸೀಸನ್ ನ ಮೊದಲ ಸಂಚಿಕೆ ಮಾರ್ಚ್ 25ರಂದು ಪ್ರಸಾರವಾಗಲಿದೆ.ಮೊದಲ ಅತಿಥಿ ಯಾರು ಎಂಬ ಕುತೂಹಲ ಎಲ್ಲೆಡೆ ಹಬ್ಬಿದೆ. ಇದಕ್ಕೆ ಸ್ವತಃ ರಮೇಶ್ ಅರವಿಂದ್ ಉತ್ತರ ನೀಡಿದ್ದಾರೆ.ಅನೇಕ ಸಾಧಕರ ಜೀವನದ ಸಿಹಿ ಕಹಿಯನ್ನು ಜನರಿಗೆ ತೋರಿಸುವ ವೀಕೆಂಡ್ ವಿತ್ ರಮೇಶ್ ಈ ಸೀಸನ್ ಮತ್ತಷ್ಟು ಗ್ರ್ಯಾಂಡ್ ಆಗಲಿದೆ. ಕಾಂತಾರ ಚಿತ್ರದ ಮೂಲಕ ಇಡೀ ಕನ್ನಡ ಚಿತ್ರರಂಗವನ್ನು ವಿಶ್ವಕ್ಕೆ ಪರಿಚಯಿಸಿದ ಹೆಮ್ಮೆಯ ಕನ್ನಡಿಗ ರಿಷಭ್ ಶೆಟ್ಟಿ ಈ ಬಾರಿ ಮೊದಲ ಅತಿಥಿಯಾಗಲಿದ್ದಾರೆ.ಈ ಬಾರಿಯ ಸಂಚಿಕೆ ಹೇಗಿರಬಹುದು.. ಏನೆಲ್ಲ ವಿಶೇಷತೆ ಹೊಂದಿರಬಹುದು ಎಂಬ ಕುತೂಹಲ ತಣಿಯಲು ಇನ್ನೇನು ಕೆಲವೇ ದಿನಗಳು ಉಳಿದಿವೆ. ಹಾಗಾದ್ರೆ ತಡ ಮಾಡಬೇಡಿ. ಮಾರ್ಚ್ 25ರಂದು ರಾತ್ರಿ ನಿಮ್ಮ ಎಲ್ಲ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article