ತುಮಕೂರು ಹಾಲು ಒಕ್ಕೂಟದಲ್ಲಿ ಉದ್ಯೋಗಾವಕಾಶ: 219 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Sunday, March 19, 2023
ತುಮಕೂರು ಹಾಲು ಒಕ್ಕೂಟದಲ್ಲಿ ಉದ್ಯೋಗಾವಕಾಶ: 219 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ 219 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತಂತೆ ಹಾಲು ಉತ್ಪಾದಕರ ಒಕ್ಕೂಟ ಅಧಿಸೂಚನೆಯನ್ನು ಹೊರಡಿಸಿದ್ದು, ಹೆಚ್ಚಿನ ವಿವರಗಳು ಹೀಗಿವೆ.
ಸಂಸ್ಥೆಯ ಹೆಸರು: ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ
ಕರ್ತವ್ಯದ ಸ್ಥಳ: ತುಮಕೂರು
ಹುದ್ದೆಯ ಹೆಸರು: ಸಹಾಯಕ ಮ್ಯಾನೇಜರ್, ಕಿರಿಯ ತಂತ್ರಜ್ಞರು
ವೇತನ: ರೂ. 21400- ರೂ. 97100 ಪ್ರತಿ ತಿಂಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-04-2023
ಹುದ್ದೆಗಳ ವಿಭಾಗ
ಅಸಿಸ್ಟೆಂಟ್ ಮ್ಯಾನೇಜರ್ - 28
ಟೆಕ್ನಿಕಲ್ ಆಫೀಸರ್ 14
ಎಕ್ಸ್‌ಟೆಂಷನ್ ಆಫೀಸರ್ 22
ಕಿರಿಯ ಸಹಾಯಕರು - 51
ಜ್ಯೂನಿಯರ್ ಟೆಕ್ನೀಷಿಯನ್ - 64
ಡ್ರೈವರ್- 8
ಇತರ ಹುದ್ದೆಗಳು- 32
ಹೆಚ್ಚಿನ ವಿವರಗಳಿಗೆ ತುಮಕೂರು ಹಾಲು ಒಕ್ಕೂಟದ ಅಧಿಕೃತ ವೆಬ್‌ಸೈಟ್ ಅಥವಾ ಸಂಸ್ಥೆ ಹೊರಡಿಸಿದ ಅಧಿಸೂಚನೆಯನ್ನು ನೋಡಬಹುದು..