ರಾಮಕೃಷ್ಣ ಮಠ ತೊರೆದ ಏಕಗಮ್ಯಾನಂದ ಶ್ರೀ: ಮುಂದಿನ ಹೆಜ್ಜೆ ಬಗ್ಗೆ ಮನಬಿಚ್ಚಿ ಮಾತನಾಡಿದ ಸ್ವಾಮೀಜಿ

ರಾಮಕೃಷ್ಣ ಮಠ ತೊರೆದ ಏಕಗಮ್ಯಾನಂದ ಶ್ರೀ: ಮುಂದಿನ ಹೆಜ್ಜೆ ಬಗ್ಗೆ ಮನಬಿಚ್ಚಿ ಮಾತನಾಡಿದ ಸ್ವಾಮೀಜಿ





ಮಂಗಳೂರಿನ ರಾಮಕೃಷ್ಣ ಮಠದಲ್ಲಿ 17 ವರ್ಷಗಳ ತಮ್ಮ ಸುದೀರ್ಘ ಸನ್ಯಾಸದ ಬಳಿಕ ರಾಮಕೃಷ್ಣ ಮಠಕ್ಕೆ ಏಕಗಮ್ಯಾನಂದ ಶ್ರೀಗಳು ಇತಿಶ್ರೀ ಹೇಳಿದ್ದಾರೆ.


ಮೈಸೂರಿನ ಮಠಕ್ಕೆ ವರ್ಗಾವಣೆಗೊಂಡ ಬಳಿಕ ಅವರ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬಂದಿದ್ದವು. ಮಠದ ಭಕ್ತರು ಮಂಗಳುರಿನ ಖಾಸಗಿ ಹೊಟೇಲೊಂದರಲ್ಲಿ ಆಯೋಜಿಸಿದ ಬೀಳ್ಕೋಡುಗೆ ಸಮಾರಂಭದಲ್ಲಿ ಅವರು ಮನಬಿಚ್ಚಿ ಮಾತನಾಡಿದರು.



ತಮ್ಮ ಜೀವನದ ಬಗ್ಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆಸಿದ ಚಟುವಟಿಕೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು.


ಭಾಗ-೧



ನನಗೆ ಚಾಲೆಂಜ್ ಮಾಡಿದವರಿಗಾಗಿ ನಾನು ಮಂಗಳೂರಿಗೆ ಬಂದಿಲ್ಲ... ಎಂದು ಹೇಳಿದ ಅವರು, ತಮ್ಮ ಮುಂದಿನ ಸನ್ಯಾಸ ಜೀವನದ ಬಗ್ಗೆಯೂ ಮಾತನಾಡಿದವರು.

ಭಾಗ-೨




ಶ್ರೀ ರಾಮಕೃಷ್ಣ ಮಠಕ್ಕೆ ಏಕಗಮ್ಯಾನಂದ ಶ್ರೀಗಳ ವಿದಾಯ: ಮಂಗಳೂಲ್ಲಿ ಬೀಳ್ಕೊಡುಗೆ

ತಮ್ಮ ಜೀವನದ ಬಗ್ಗೆ ಮನ ಬಿಚ್ಚಿ ಮಾತನಾಡಿದ ಸ್ವಾಮೀಜಿ






ರಾಮಕೃಷ್ಣ ಮಠ ತೊರೆದ ಶ್ರೀ ಏಕಗಮ್ಯಾನಂದ ಮುಂದಿನ ಹೆಜ್ಜೆ ಏನು..?

ನನಗೆ ಚಾಲೆಂಜ್ ಮಾಡಿದವರಿಗಾಗಿ ನಾನು ಮಂಗಳೂರಿಗೆ ಬಂದಿಲ್ಲ...!




..

BREAKING NEWS
Loading latest news...
Join our WhatsApp Channel Powered By : Online Pudu