-->
ಇಂದಿನಿಂದ ಮಾಲವ್ಯ ರಾಜಯೋಗ ಪ್ರಾಪ್ತಿ - ಈ 4 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!

ಇಂದಿನಿಂದ ಮಾಲವ್ಯ ರಾಜಯೋಗ ಪ್ರಾಪ್ತಿ - ಈ 4 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!


ವೃಷಭ ರಾಶಿ: ಮುಂದಿನ 25 ದಿನಗಳವರೆಗೆ ವೃಷಭ ರಾಶಿಯವರ ಜೀವನದಲ್ಲಿ ಬಹಳ ಸಂತೋಷಕರ ಸಮಯವನ್ನು ತರಲಿದೆ. ವಿವಾಹಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. 

ಮಿಥುನ ರಾಶಿ:
ಮಿಥುನ ರಾಶಿಯವರಿಗೆ ವೃತ್ತಿ ರಂಗದಲ್ಲಿ ಬಂಪರ್ ಲಾಭವಾಗಲಿದೆ. ಸ್ಥಗಿತಗೊಂಡ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು ವ್ಯಾಪಾರ-ವ್ಯವಹಾರವೂ ವೃದ್ಧಿಯಾಗಲಿದೆ. 

ಕನ್ಯಾ ರಾಶಿ:
ಶುಕ್ರನ ಸಂಚಾರದಿಂದ ನಿರ್ಮಾಣಗೊಂಡ ಮಾಲವ್ಯ ರಾಜಯೋಗದಿಂದ ಕನ್ಯಾ ರಾಶಿಯವರಿಗೆ ಸಂಪತ್ತು ಪ್ರಾಪ್ತಿಯಾಗಲಿದೆ. ನಿಮ್ಮ ಬಹುದಿನದ ಕನಸುಗಳು ಈ ಸಮಯದಲ್ಲಿ ನನಸಾಗಲಿವೆ. 

ಧನು ರಾಶಿ:
ಶುಕ್ರ ಗೋಚಾರದಿಂದ ರೂಪುಗೊಂಡ ಮಾಲವ್ಯ ರಾಜಯೋಗವು ಧನು ರಾಶಿಯವರಿಗೆ ಬಂಪರ್ ಧನ ಲಾಭವನ್ನು ತರಲಿದೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article