-->
ಮೀನ ರಾಶಿಯಲ್ಲಿ ಅಸ್ತಮಿಸಲಿರುವ ಗುರು -ಇನ್ನು ಮುಂದೆ ಈ 3 ರಾಶಿಯವರಿಗೆ ಸಂಕಷ್ಟ!!

ಮೀನ ರಾಶಿಯಲ್ಲಿ ಅಸ್ತಮಿಸಲಿರುವ ಗುರು -ಇನ್ನು ಮುಂದೆ ಈ 3 ರಾಶಿಯವರಿಗೆ ಸಂಕಷ್ಟ!!


ವೃಷಭ ರಾಶಿ:
ಮೀನ ರಾಶಿಯಲ್ಲಿ ಅಸ್ತಮಿಸಲಿರುವ ಗುರು ವೃಷಭ ರಾಶಿಯವರಿಗೆ ಭಾರೀ ಧನ ಹಾನಿ ಉಂಟುಮಾಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ವೃಷಭ ರಾಶಿಯವರು ಯಾವುದೇ ರೀತಿಯ ಹೂಡಿಕೆಗಳನ್ನು ತಪ್ಪಿಸುವುದು ಉತ್ತಮ.

ಕರ್ಕಾಟಕ ರಾಶಿ:
ಗುರು ಅಸ್ತ ಪ್ರಭಾವದಿಂದಾಗಿ ಕರ್ಕಾಟಕ ರಾಶಿಯವರು ಉದ್ಯೋಗ ರಂಗದಲ್ಲಿ ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಹಣಕಾಸಿನ ದೃಷ್ಟಿಯಿಂದಲೂ ಈ ಸಮಯದ ಅಷ್ಟು ಚೆನ್ನಾಗಿರುವುದಿಲ್ಲ.

ಕನ್ಯಾ ರಾಶಿ:
ಬೃಹಸ್ಪತಿ ಅಸ್ತಮ ಸ್ಥಿತಿಯು ಈ ರಾಶಿಯವರಿಗೂ ಕೂಡ ಉತ್ತಮವಲ್ಲ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಇದು ನಿಮ್ಮ ವೈಯಕ್ತಿಕ ಜೀವನದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. 

Ads on article

Advertise in articles 1

advertising articles 2

Advertise under the article