-->
1000938341
ಜನವರಿ 17 ರಂದು ಶಶ ಮಹಾಪುರುಷ ರಾಜಯೋಗ- ಈ 3 ರಾಶಿಯವರಿಗೆ ಅದ್ರಷ್ಟ!!

ಜನವರಿ 17 ರಂದು ಶಶ ಮಹಾಪುರುಷ ರಾಜಯೋಗ- ಈ 3 ರಾಶಿಯವರಿಗೆ ಅದ್ರಷ್ಟ!!


ವೃಷಭ ರಾಶಿ 
ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರ ಮತ್ತು ಶನಿ ಇಬ್ಬರೂ ಅತ್ಯುತ್ತಮ ಸ್ನೇಹಿತರು. ಹಾಗಾಗಿ, ಈ ಶನಿಯಿಂದ ರೂಪುಗೊಳ್ಳುತ್ತಿರುವ ಈ ರಾಜಯೋಗವು ವೃಷಭ ರಾಶಿಯವರಿಗೆ ವಿದೇಶ ವ್ಯವಹಾರಗಳಲ್ಲಿ ಭಾರೀ ಲಾಭವನ್ನು ತರಲಿದೆ. ಉದ್ಯೋಗಸ್ಥರಿಗೆ ದೊಡ್ಡ ಹುದ್ದೆ ಪ್ರಾಪ್ತಿಯಾಗಲಿದೆ.

ತುಲಾ ರಾಶಿ
ಶನಿ ಸಂಕ್ರಮಣದಿಂದ ರೂಪುಗೊಂಡ ಶಶ ಮಹಾಪುರುಷ ರಾಜಯೋಗವು ತುಲಾ ರಾಶಿಯವರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸಲಿದ್ದಾನೆ. ಈ ಸಮಯದಲ್ಲಿ ಈ ರಾಶಿಯವರಿಗೆ ಸರ್ಕಾರಿ ವಲಯದಿಂದ ಭಾರೀ ಲಾಭವಾಗಲಿದೆ. ಹೊಸ ಕೆಲಸವನ್ನು ಆರಂಭಿಸಲು ತುಂಬಾ ಮಂಗಳಕರ ಸಮಯ. 


ಧನು ರಾಶಿ 
 ಈ ರಾಶಿಯವರಿಗೆ ಬಲವಾದ ಪ್ರಯೋಜನಗಳನ್ನು ನೀಡಲಿದೆ. ಈ ಸಮಯದಲ್ಲಿ ನೀವು ಕೈ ಹಾಕುವ ಕೆಲಸಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಇದರೊಂದಿಗೆ ಅತ್ಯಂತ ಕಷ್ಟಕರ ಕೆಲಸಗಳೂ ಕೂಡ ನಿರಾಯಾಸವಾಗಿ ಪೂರ್ಣಗೊಳ್ಳಲಿದ್ದು ಸಮಾಜದಲ್ಲಿ ಗೌರವವೂ ಪ್ರಾಪ್ತಿಯಾಗಲಿದೆ.

Ads on article

Advertise in articles 1

advertising articles 2

Advertise under the article