-->

12 ವರ್ಷಗಳ ನಂತರ ಗುರುದೆಸೆಯ ಪ್ರಭಾವದಿಂದ ಈ ಮೂರು ರಾಶಿಯವರಿಗೆ ಆಗುವುದು ವಿಶೇಷ ಲಾಭ!

12 ವರ್ಷಗಳ ನಂತರ ಗುರುದೆಸೆಯ ಪ್ರಭಾವದಿಂದ ಈ ಮೂರು ರಾಶಿಯವರಿಗೆ ಆಗುವುದು ವಿಶೇಷ ಲಾಭ!

ಮೇಷ ರಾಶಿ : ಮೇಷ ರಾಶಿಯ ಮೊದಲ ಮನೆಯಲ್ಲಿ
ಗುರುವಿನ ಸಂಚಾರ ನಡೆಯಲಿದೆ. ಏಪ್ರಿಲ್ 22 ರಿಂದ, ಗುರುವು ಮುಂದಿನ ಒಂದು ವರ್ಷದವರೆಗೆ ಶುಭ ಫಲವನ್ನೇ ನೀಡುತ್ತಾನೆ. ಗುರುಗ್ರಹದ ಸಂಚಾರದಿಂದ ನಿಮ್ಮ ಪ್ರಗತಿಯಾಗಲಿದೆ. ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ. 

ಕರ್ಕಾಟಕ ರಾಶಿ : 
ದೇವಗುರು ಗುರುವಿನ ಸಂಕ್ರಮಣ ಈ ರಾಶಿಯ ಕರ್ಮದ ಭಾವದಲ್ಲಿ ನಡೆಯುವುದು. ಇದು ನಿಮ್ಮ ಕೆಲಸದ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. 

ಮೀನ ರಾಶಿ : 
ಈ ರಾಶಿಯ ಎರಡನೇ ಮನೆಯಲ್ಲಿ ಗುರುವಿನ ಸಂಕ್ರಮಣ ನಡೆಯಲಿದೆ. ಈ ಕಾರಣದಿಂದ ಮೀನ ರಾಶಿಯವರು ಎಚ್ಚರದಿಂದಿರಬೇಕು.  ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನೀವು ಮಾಡುವ ವ್ಯವಹಾರದಲ್ಲಿ ಯಶಸ್ವಿಯಾಗುವಿರಿ.  

 


Ads on article

Advertise in articles 1

advertising articles 2

Advertise under the article