-->
1000938341
ಕೇತು ಗೋಚರದ ಪ್ರಭಾವದಿಂದ ಈ 4 ರಾಶಿಯವರ ಆರ್ಥಿಕ ಸ್ಥಿತಿ ಸಂಪೂರ್ಣ ಬದಲಾಗಲಿದೆ!

ಕೇತು ಗೋಚರದ ಪ್ರಭಾವದಿಂದ ಈ 4 ರಾಶಿಯವರ ಆರ್ಥಿಕ ಸ್ಥಿತಿ ಸಂಪೂರ್ಣ ಬದಲಾಗಲಿದೆ!


ವೃಷಭ ರಾಶಿ
ಈ ಕೇತು ಗೋಚರ ನಿಮಗೆ ಲಾಭ ನೀಡಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಳಿವೆ. 

ಸಿಂಹ ರಾಶಿ
ಸಿಂಹ ರಾಶಿಯ ಜಾತಕದವರಿಗೆ ಈ ಕೇತು ಗೋಚರದ ಅವಧಿ ಅತ್ಯಂತ ಮಂಗಳಕರವಾಗಿದೆ. ಕುಟುಂಬದಲ್ಲಿ ಸುಖ ಶಾಂತಿ ಇರಲಿದೆ. ಸಂಬಂಧಗಳಲ್ಲಿ ಸುಧಾರಣೆ ಇರಲಿದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. 

 ಧನು ರಾಶಿ- ಧನು ರಾಶಿಯ ಜಾತಕದವರಿಗೆ ಈ ಕೇತು ಗೋಚರ ಶುಭವಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಧಾರ್ಮಿಕ ಕಾರ್ಯಗಳ ಪ್ರತಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಕೋರ್ಟ್-ಕಚೇರಿ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. 


 ಮಕರ ರಾಶಿ- ಮಕರ ರಾಶಿಯ ಜಾತಕದವರ ಆದಾಯ ಈ ಕೇತು ಗೋಚರದಿಂದ ಹೆಚ್ಚಾಗಲಿದೆ. ಆರ್ಥಿಕ ವೇದಿಕೆಯಲ್ಲಿ ನೀವು ಸಾಕಷ್ಟು ಲಾಭ ಗಳಿಸುವಿರಿ. ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಧನಾಗಮವಾಗಲಿದೆ. 


Ads on article

Advertise in articles 1

advertising articles 2

Advertise under the article