-->

2023ರಲ್ಲಿ ಈ ನಾಲ್ಕು ರಾಶಿಯ ಜನರ ಜೀವನದಲ್ಲಿ ಕೋಲಾಹಲ ಸೃಷ್ಟಿಸಲಿದ್ದಾರೆ ರಾಹು-ಕೇತು ..! ಎಚ್ಚರ!ಎಚ್ಚರ..!

2023ರಲ್ಲಿ ಈ ನಾಲ್ಕು ರಾಶಿಯ ಜನರ ಜೀವನದಲ್ಲಿ ಕೋಲಾಹಲ ಸೃಷ್ಟಿಸಲಿದ್ದಾರೆ ರಾಹು-ಕೇತು ..! ಎಚ್ಚರ!ಎಚ್ಚರ..!ಮೇಷ ರಾಶಿ: 
2023 ರಲ್ಲಿ ರಾಹು-ಕೇತು ಗ್ರಹಗಳ ರಾಶಿ ಪರಿವರ್ತನೆಯ ಪ್ರಭಾವವು ಮೇಷ ರಾಶಿಯವರಿಗೆ ಉತ್ತಮವಾಗಿರುವುದಿಲ್ಲ. ರಾಹು-ಕೇತು ಸಂಚಾರವು ಈ ರಾಶಿಯವರ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದರಿಂದಾಗಿ ನಿಮ್ಮ ಖರ್ಚು-ವೆಚ್ಚಗಳು ಹೆಚ್ಚಾಗಲಿವೆ. 

ವೃಷಭ ರಾಶಿ:
2023ರಲ್ಲಿ ರಾಹು-ಕೇತುಗಳ ಸಂಚಾರವು ವೃಷಭ ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟಗಳನ್ನು ತಂದೊಡ್ಡಲಿದೆ. ನಿಮ್ಮ ಆದಾಯಕ್ಕಿಂತ ವೆಚ್ಚಗಳು ಹೆಚ್ಚಾಗಿ ಹಣಕಾಸಿನ ಮುಗ್ಗಟ್ಟನ್ನು ಎದುರಿಸಬೇಕಾಗಬಹುದು. ಹಾಗಾಗಿ, ನೀವು ಯಾವುದೇ ಕೆಲಸವನ್ನು ಮಾಡಬೇಕಾದರೂ ಕೂಡ ನಿಮ್ಮ ಬಜೆಟ್ ಗೆ ಅನುಸಾರವಾಗಿಯೇ ನಿರ್ಧಾರಗಳನ್ನು ಕೈಗೊಳ್ಳುವುದು ಉತ್ತಮ. 

ಕನ್ಯಾ ರಾಶಿ: 
 ಈ ವರ್ಷ ಕೇತು ಕನ್ಯಾ ರಾಶಿಯಲ್ಲಿಯೇ ಸಂಚರಿಸಲಿದ್ದು ಈ ರಾಶಿಯವರ ಜೀವನದಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಲಿದ್ದಾನೆ. ರಾಹು-ಕೇತುಗಳ ನಕಾರಾತ್ಮಕ ಪರಿಣಾಮದಿಂದಾಗಿ ಕನ್ಯಾ ರಾಶಿಯವರು 2023ರಲ್ಲಿ ಉದ್ಯೋಗ-ವ್ಯವಹಾರದಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಬೇಕಾಗಬಹುದು. 

ಮೀನ ರಾಶಿ: 
2023 ರಲ್ಲಿ, ಪಾಪ ಗ್ರಹ ರಾಹುವು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದನ್ನು ವ್ಯಾಪಾರ-ವ್ಯವಹಾರದ ದೃಷ್ಟಿಯಿಂದ ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ರಾಹು-ಕೇತು ಸಂಚಾರದ ಪ್ರಭಾವದಿಂದಾಗಿ ಈ ಅವಧಿಯಲ್ಲಿ ಮೀನ ರಾಶಿಯವರಿ ಆದಾಯಕ್ಕಿಂತ ಖರ್ಚುಗಳು ಅಧಿಕವಾಗಳಿವೆ. 

Ads on article

Advertise in articles 1

advertising articles 2

Advertise under the article