-->
2023ರಲ್ಲಿ ಧನು ರಾಶಿಯಲ್ಲಿ ಬುಧ ಉದಯ- ಈ 3 ರಾಶಿಯವರಿಗೆ ತುಂಬಾ ಅದೃಷ್ಟ..!!

2023ರಲ್ಲಿ ಧನು ರಾಶಿಯಲ್ಲಿ ಬುಧ ಉದಯ- ಈ 3 ರಾಶಿಯವರಿಗೆ ತುಂಬಾ ಅದೃಷ್ಟ..!!


ವೃಶ್ಚಿಕ ರಾಶಿ  ಈ ಸಮಯದಲ್ಲಿ ಸರಿಯಾದ ಲೆಕ್ಕಾಚಾರದೊಂದಿಗೆ ಮಾಡಿದ ಹೂಡಿಕೆಯು ಅಪಾರ ಲಾಭವನ್ನು ನೀಡಲಿದೆ. ಹೊಸ ಹಣಕಾಸಿನ ಮೂಲಗಳು ಸೃಷ್ಟಿಯಾಗಲಿದ್ದು ತಾಯಿ ಲಕ್ಷ್ಮಿ ಕೃಪಾಕಟಾಕ್ಷದಿಂದ ಹಣದ ಹೊಳೆಯೇ ಹರಿಯಲಿದೆ. ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗಲಿದ್ದು, ಮನೆ, ವಾಹನ ಖರೀದಿ ಯೋಗವೂ ಇದೆ.


ಕುಂಭ ರಾಶಿ  
ಹೊಸ ವರ್ಷದ ಜನವರಿಯಲ್ಲಿ ಉದಯಿಸಲಿರುವ ಬುಧನು ಕುಂಭ ರಾಶಿಯವರ ಆದಾಯವನ್ನು ಹೆಚ್ಚಿಸಲಿದ್ದಾನೆ. ಈ ಸಮಯದಲ್ಲಿ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕವಾಗಿ ಬಲಿಷ್ಠರಾಗುವಿರಿ. 

ಮೀನ ರಾಶಿ  
ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಮಾತ್ರವಲ್ಲ ವ್ಯಾಪಾರಸ್ಥರೂ ಕೂಡ ಬಂಪರ್ ಲಾಭ ಗಳಿಸಲಿದ್ದಾರೆ. ನಿಮ್ಮ ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಬಯಸುವವರಿಗೆ ಇದು ಒಳ್ಳೆಯ ಸಮಯ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಒಳ್ಳೆಯ ಕಂಪನಿಯಿಂದ ಉದ್ಯೋಗದ ಆಫರ್ ಬರಬಹುದು. 


Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article