ಹೊಸ ವರ್ಷದ ಆರಂಭದಲ್ಲಿ ಬದಲಾಗಲಿದೆ ಈ ರಾಶಿಯವರ ಜೀವನ ಶೈಲಿ..!!


ಮೇಷ ರಾಶಿ - ಕೆಲಸ ಕಾರ್ಯಗಳ ಪ್ರತಿ ಉತ್ಸಾಹ ಇರಲಿದೆ. ಧರ್ಮ - ಕರ್ಮಗಳ ಪ್ರತಿ ಆಸಕ್ತಿ ಹೆಚ್ಚಾಗಲಿದೆ. ತಾಯಿಯ ಬೆಂಬಲ ಸಿಗಲಿದೆ. ತಾಯಿ ಕಡೆಯಿಂದ ಧನಪ್ರಾಪ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. 


ವೃಷಭ ರಾಶಿ - ಕೆಲಸದ ವಿಸ್ತಾರದ ನಿಮ್ಮ ಯೋಜನೆ ಸಾಕಾರಗೊಳ್ಳಲಿದೆ. ಸಹೋದರರ ಬೆಂಬಲ ಸಿಗಲಿದೆ. ಮನೆ-ಕುಟುಂಬದಲ್ಲಿ ಮಂಗಳ ಕಾರ್ಯಗಳು ನೆರವೇರಲಿವೆ. ಉಡುಗೊರೆಯ ರೂಪದಲ್ಲಿ ವಸ್ತ್ರಗಳು ಸಿಗಲಿವೆ. ನೌಕರಿಯಲ್ಲಿ ಪರಿವರ್ತನೆಯ ಜೊತೆಗೆ ಸ್ಥಾನ ಪಲ್ಲಟದ ಸಾಧ್ಯತೆಗಳು ಗೋಚರಿಸುತ್ತಿವೆ. 


ವೃಶ್ಚಿಕ ರಾಶಿ - ಆತ್ಮವಿಶ್ವಾಸದಿಂದ ತುಂಬಿರುವಿರಿ. ಮನೆ ಮತ್ತು ಕುಟುಂಬದಲ್ಲಿ ಸುಖ-ಸೌಕರ್ಯಗಳ ವಿಸ್ತಾರದ ಲಕ್ಷಣಗಳಿವೆ. ಕಾರ್ಯಕ್ಷೇತ್ರದಲ್ಲಿ ಪರಿವರ್ತನೆಯ ಸಂಭವನೀಯತೆಗಳು ಇರಲಿವೆ. ಆದರೆ, ಪರಿಶ್ರಮ ಹೆಚ್ಚಾಗಲಿದೆ. 


ಧನು ರಾಶಿ - ಮನಸ್ಸಿನಲ್ಲಿ ಪ್ರಸನ್ನ ಭಾವ ಇರಲಿದೆ. ಆದರೂ, ಕೂಡ ಆತ್ಮ ಸಂಯಮವಹಿಸಿ. ನೌಕರಿಯಲ್ಲಿ ಬೇರೊಂದು ಸ್ಥಾನಕ್ಕೆ ಹೋಗುವ ಅವಕಾಶ ಸಿಗಬಹುದು. ಆದಾಯದಲ್ಲಿ ಹೆಚ್ಚಳ, ಮೇಲಾಧಿಕಾರಿಗಳ ಬೆಂಬಲ ಸಿಗಲಿದೆ. ಕುಟುಂಬದ ಬೆಂಬಲ ಕೂಡ ಸಿಗಲಿದೆ. 
BREAKING NEWS
Loading latest news...
Join our WhatsApp Channel Powered By : Online Pudu