-->
ವರ್ಕ್ ಫ್ರಂ ಹೋಂ ಮಾಡಲು ಬಯಸುವವರಿಗೆ ಶುಭ ಸುದ್ದಿ !! Flipkart ನಲ್ಲಿದೆ ಉದ್ಯೋಗಾವಕಾಶ..! ಉತ್ತಮ ಸಂಬಳ..!

ವರ್ಕ್ ಫ್ರಂ ಹೋಂ ಮಾಡಲು ಬಯಸುವವರಿಗೆ ಶುಭ ಸುದ್ದಿ !! Flipkart ನಲ್ಲಿದೆ ಉದ್ಯೋಗಾವಕಾಶ..! ಉತ್ತಮ ಸಂಬಳ..! ಉದ್ಯೋಗಿಗಳಿಗೆ ಫ್ಲಿಪ್​ ​ಕಾರ್ಟ್ ಪ್ರೈವೇಟ್ ಲಿಮಿಟೆಡ್​​​​ ಕಂಪನಿ ಒಂದು ಶುಭಸುದ್ದಿ ನೀಡುತ್ತಿದೆ. ಯಾರು ಮನೆಯಿಂದ ಕೆಲಸ ಮಾಡಲು ಇಚ್ಛಿಸುವರೋ ಅವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

 ವರ್ಕ್​ ಫ್ರಂ ಹೋಂ ಆಫರ್​ನ್ನು ಫ್ಲಿಪ್ ​ಕಾರ್ಟ್​​ ಉದ್ಯೋಗಿಗಳಿಗೆ ನೀಡುತ್ತಿದೆ. ಫ್ಲಿಪ್​ ​ಕಾರ್ಟ್ ಪ್ರೈವೇಟ್ ಲಿಮಿಟೆಡ್​​​​ ಕಂಪನಿಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 ಫ್ಲಿಪ್​ ಕಾರ್ಟ್ ಪ್ರೈವೇಟ್​ ಲಿಮಿಟೆಡ್​​ ಕಂಪನಿಗೆ ಅರ್ಜಿ ಸಲ್ಲಿಸುವರು ಇಚ್ಚಿಸುವ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾದ ಮಾಹಿತಿ ಇಲ್ಲಿದೆ.


ಹುದ್ದೆ- ಕಾಪಿ ರೈಟರ್, ಅಸಿಸ್ಟೆಂಟ್ ಮ್ಯಾನೇಜರ್

ಒಟ್ಟು ಹುದ್ದೆ-800

ಸ್ಥಳ-ವರ್ಕ್​ ಫ್ರಂ ಹೋಂ

ವೇತನ-ವಾರ್ಷಿಕ ಪ್ಯಾಕೇಜ್ 3.45 ಲಕ್ಷ

ಅರ್ಜಿ ಸಲ್ಲಿಕೆ ಬಗೆ-ಆನ್​ಲೈನ್

ಅರ್ಜಿ ಸಲ್ಲಿಕೆ ಆರಂಭ ದಿನಾಂಕ-06/11/2022

ಅರ್ಜಿ ಸಲ್ಲಿಸಲು ಕೊನೆ ದಿನ-15/12/202


ಅರ್ಹತೆಗಳು 

ಕಾಪಿ ರೈಟರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ದಾಟಿರಬೇಕು.

ವಿದ್ಯಾರ್ಹತೆ:

ಕಾಪಿ ರೈಟರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.

ಅನುಭವ: ಫ್ರೆಶರ್ಸ್​ ಕೂಡ ಅಪ್ಲೈ ಮಾಡಬಹುದು.

ಆಯ್ಕೆ ಪ್ರಕ್ರಿಯೆ:

ಸಂದರ್ಶನ

ದಾಖಲಾತಿ ಪರಿಶೀಲನೆ

ಅರ್ಜಿ ಶುಲ್ಕ:

ಜನರಲ್/ಒಬಿಸಿ/EWS- ಅರ್ಜಿ ಶುಲ್ಕ ಇಲ್ಲ.

ಎಸ್​ಸಿ/ಎಸ್​ಟಿ/PH- ಅರ್ಜಿ ಶುಲ್ಕ ಇಲ್ಲ.


Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article