-->

ಮತ್ತೆ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರ ಸೋನು ಶ್ರೀನಿವಾಸ ಗೌಡ..??

ಮತ್ತೆ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರ ಸೋನು ಶ್ರೀನಿವಾಸ ಗೌಡ..??

 
ದೊಡ್ಮನೆಗೆ ಟ್ವಿಸ್ಟ್ ಕೊಡಲು ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಸೋನು ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಟಿವಿ ಬಿಗ್ ಬಾಸ್‌ಗೆ ಸೋನು ಎಂಟ್ರಿ ಕೊಡುವುದರಿಂದ ಆಟ ಮತ್ತಷ್ಟು ರೋಚಕವಾಗಿರಲಿದೆ. 


ಇನ್ನೂ ಓಟಿಟಿಯಲ್ಲಿ ರಾಕೇಶ್ ಮತ್ತು ಸೋನು ಆಪ್ತತೆ ಬೆಳೆದಿತ್ತು. ಅಷ್ಟಕ್ಕೂ ಸೋನು ಬಿಗ್ ಬಾಸ್ ಬರಲಿದ್ದಾರಾ ಎಂಬುದು ಅಧಿಕೃತವಾಗಿ ಎಂಟ್ರಿ ಆದ ಮೇಲೆ ತಿಳಿಯಲಿದೆ.

ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಬ್ಯೂಟಿ ಸೋನು ಶ್ರೀನಿವಾಸ್ ಗೌಡ ಓಟಿಟಿ ಬಿಗ್ ಬಾಸ್ ನಲ್ಲಿ ಮೋಡಿ ಮಾಡಿದ್ದರು.

Ads on article

Advertise in articles 1

advertising articles 2

Advertise under the article