-->
 ಶನಿ ದೇವನ ಕೃಪೆಯಿಂದ ಈ 3 ರಾಶಿಯವರಿಗೆ ಇನ್ನು ಎರಡು ವರ್ಷ ಹಣದ ಸುರಿಮಳೆ..!!

ಶನಿ ದೇವನ ಕೃಪೆಯಿಂದ ಈ 3 ರಾಶಿಯವರಿಗೆ ಇನ್ನು ಎರಡು ವರ್ಷ ಹಣದ ಸುರಿಮಳೆ..!!

ಮೇಷ ರಾಶಿ: ಶನಿಯ ಸಂಚಾರವು ಮೇಷ ರಾಶಿಯವರಿಗೆ ಸಾಕಷ್ಟು ಲಾಭ ನೀಡುತ್ತದೆ. ಇವರ ಆದಾಯ ಹೆಚ್ಚಾಗಲಿದ್ದು, ಉದ್ಯೋಗಿಗಳ ಸಂಬಳವೂ ಹೆಚ್ಚಾಗುತ್ತದೆ. ಉದ್ಯಮಿಗಳ ಲಾಭ ಹೆಚ್ಚಾಗುತ್ತದೆ. ಅನೇಕ ಹೊಸ ಮಾರ್ಗಗಳಿಂದ ಆದಾಯ ಬರುತ್ತದೆ. ಉದ್ಯೋಗ ಬದಲಾಯಿಸಲು ಇಚ್ಛಿಸುವವರು ಹೊಸ ಉದ್ಯೋಗ ಪಡೆಯಬಹುದು. 


ವೃಷಭ ರಾಶಿ: ವೃಷಭ ರಾಶಿಯವರಿಗೆ 2024ರವರೆಗಿನ ಸಮಯವು ಅತ್ಯುತ್ತಮವಾಗಿರುತ್ತದೆ. ಶನಿಯು ಕರ್ಮ ಕ್ಷೇತ್ರದ ಮನೆಯಲ್ಲಿ ಸಂಕ್ರಮಿಸುತ್ತಾನೆ. ಇದರಿಂದ ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರುತ್ತಾರೆ. ಇಲ್ಲಿಯವರೆಗೆ ವೃತ್ತಿಯಲ್ಲಿ ಎದುರಾಗುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ .

ಧನು ರಾಶಿ: ಶನಿಯ ಸಂಕ್ರಮವು ಧನು ರಾಶಿಯವರಿಗೆ ವರದಾನವಾಗಿರಲಿದೆ. ಈ ರಾಶಿಯವರು ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಗಳಿಸುತ್ತಾರೆ. ಧೈರ್ಯ, ಶೌರ್ಯ ಮತ್ತು ಆತ್ಮವಿಶ್ವಾಸವು ಅಧಿಕವಾಗಿರುತ್ತದೆ. ಇದು ಈ ರಾಶಿಯವರ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ನೀಡುತ್ತದೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article