-->
ಇಂಡಿಯನ್ ಆಯಿಲ್‌ನಲ್ಲಿ ಉದ್ಯೋಗ: 39 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಆಯಿಲ್‌ನಲ್ಲಿ ಉದ್ಯೋಗ: 39 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಆಯಿಲ್‌ನಲ್ಲಿ ಉದ್ಯೋಗ: 39 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ. ಸಂಸ್ಥೆಯು 39 ಜ್ಯೂನಿಯರ್ ಆಪರೇಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.ಒಟ್ಟು ಹುದ್ದೆಗಳು- 39

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಜೊತೆಗೆ ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ : ಕನಿಷ್ಟ 18 ಹಾಗೂ ಗರಿಷ್ಟ 26 ವರ್ಷನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ

ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.ಉದ್ಯೋಗದ ಸ್ಥಳ: ಕರ್ನಾಟಕ, ತೆಲಂಗಾಣ, ತಮಿಳುನಾಡು ಮತ್ತು ಪುದುಚೆರಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-07-2022

ಹೆಚ್ಚಿನ ವಿವರಗಳಿಗೆ ಐಒಸಿಎಲ್‌ನ ಅಧಿಕೃತ ವೆಬ್‌ಸೈಟ್ ನೋಡಬಹುದಾಗಿದೆ.

https://www.iocl.com/ಉದ್ಯೋಗ ಮಾಹಿತಿಗೆ ಇದನ್ನು ಕ್ಲಿಕ್ ಮಾಡಿ

ಇಂಡಿಯನ್ ಆಯಿಲ್‌ನಲ್ಲಿ ಉದ್ಯೋಗ: 39 ಹುದ್ದೆಗಳಿಗೆ ಅರ್ಜಿ ಆಹ್ವಾನ

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

Pay Rs 100

Advertise under the article