-->
Job in IDBI Bank- ಐಡಿಬಿಐನಲ್ಲಿ ಮ್ಯಾನೇಜರ್ ಹುದ್ದೆ: ಆಕರ್ಷಕ ವೇತನ... ಅರ್ಜಿ ಸಲ್ಲಿಸಲು ಮಾಹಿತಿ

Job in IDBI Bank- ಐಡಿಬಿಐನಲ್ಲಿ ಮ್ಯಾನೇಜರ್ ಹುದ್ದೆ: ಆಕರ್ಷಕ ವೇತನ... ಅರ್ಜಿ ಸಲ್ಲಿಸಲು ಮಾಹಿತಿ

ಐಡಿಬಿಐನಲ್ಲಿ ಮ್ಯಾನೇಜರ್ ಹುದ್ದೆ: ಆಕರ್ಷಕ ವೇತನ... ಅರ್ಜಿ ಸಲ್ಲಿಸಲು ಮಾಹಿತಿ






ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಐಡಿಬಿಐ ಬ್ಯಾಂಕ್‌ ತನ್ನ ಖಾಲಿ ಇರುವ 226 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಕರ್ಷಕ ವೇತನ ಇದ್ದು, ಪದವೀಧರರು ಸೇರಿದಂತೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 10, 2022 ಕೊನೆ ದಿನವಾಗಿದೆ.


ವಿವರಗಳು ಈ ಕೆಳಗಿನಿಂತಿದೆ.


ಬ್ಯಾಂಕ್ ಹೆಸರು: IDBI Bank

ಒಟ್ಟು ಹುದ್ದೆ: 226

ಕರ್ತವ್ಯದ ಸ್ಥಳ: All India

ಹುದ್ದೆಯ ಹೆಸರು: Manager, Assistant General Manager

ವೇತನ: Rs.48170-89890/- Per Month



ಹುದ್ದೆಯ ವಿವರ ಖಾಲಿ ಇರುವ ಹುದ್ದೆಗಳು

Manager 82

Assistant General Manager 111

Deputy General Manager 33



ವಯೋಮಾನ Age Limit (Years)

Manager 25-35

Assistant General Manager 28-40

Deputy General Manager 35-45



ವೇತನ: Post Name ವೇತನ Per Month

Manager Rs.48170-69810/-

Assistant General Manager Rs.63840-78230/-

Deputy General Manager Rs.76010-89890/-


ಒಬ್ಬರು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಆಸಕ್ತರು ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್‌ನ್ನು ಕ್ಲಿಕ್ ಮಾಡಬಹುದು.

http://www.idbibank.in/

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article