Job: ಬ್ಯಾರೀಸ್ ಗ್ರೂಪ್‌ನಲ್ಲಿ ಉದ್ಯೋಗಾವಕಾಶ

Job: ಬ್ಯಾರೀಸ್ ಗ್ರೂಪ್‌ನಲ್ಲಿ ಉದ್ಯೋಗಾವಕಾಶ 





ಮಂಗಳೂರಿನ ಪ್ರಖ್ಯಾತ ರಿಯಾಲಿಟಿ ಗ್ರೂಪ್ ಬ್ಯಾರೀಸ್ ಗ್ರೂಪ್‌ನಲ್ಲಿ ಉದ್ಯೋಗವಕಾಶ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯುತ್ತಿದೆ.


ಈ ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತದೆ


ಹುದ್ದೆಗಳ ವಿವರ


ರೆಸಿಡೆಂಟ್ ಮ್ಯಾನೇಜರ್


ಫೆಸಿಲಿಟಿ ಮ್ಯಾನೇಜರ್


ಮಾಲ್ ಮ್ಯಾನೇಜರ್


ಮ್ಯಾನೇಜರ್ - ಸೇಲ್ಸ್ ಅಂಡ್ ಮಾರ್ಕೆಟಿಂಗ್


ಸೆಕ್ಯೂರಿಟಿ ಹೆಡ್


ಸರ್ವಿಸ್ ಎಕ್ಸಿಕ್ಯೂಟಿವ್


ಸೆಕ್ಯೂರಿಟಿ ಸೂಪರ್ವೈಸರ್


ಮೇಂಟೆನೆನ್ಸ್ ಸೂಪರ್ವೈಸರ್ ಟೆಕ್ನಿಕಲ್


ಹೌಸ್ ಕೀಪಿಂಗ್ ಇಂಚಾರ್ಜ್


ಅಕೌಂಟೆಂಟ್


ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಇರಬೇಕು. ನೇರ ಸಂದರ್ಶನಕ್ಕೆ ಹಾಜರಾಗುವವರ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿರಬೇಕು.


ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಭಾಗಿಯಾಗಬಹುದು



ನೇರ ಸಂದರ್ಶನ ದಿನಾಂಕ 23-4-2022

9:00 (AM) ಗಂಟೆಯಿಂದ 3-00 (PM) ಗಂಟೆವರೆಗೆ


ಸ್ಥಳ: ಬ್ಯಾರಿಸ್ ಟರ್ನಿಂಗ್ ಪಾಯಿಂಟ್, ದೇರಳಕಟ್ಟೆ ಕೆ ಎಸ್ ಹೆಗಡೆ ಆಸ್ಪತ್ರೆ ಬಳಿ, ಮಂಗಳೂರು


ಸಂಪರ್ಕ ಸಂಖ್ಯೆ 9900 066 888