-->

Job Mela- ಮಾರ್ಚ್  11 ರಂದು ಉದ್ಯೋಗ ಮೇಳ: ಅಭ್ಯರ್ಥಿಗಳಿಗೆ ಮುಕ್ತ ಅವಕಾಶ

Job Mela- ಮಾರ್ಚ್ 11 ರಂದು ಉದ್ಯೋಗ ಮೇಳ: ಅಭ್ಯರ್ಥಿಗಳಿಗೆ ಮುಕ್ತ ಅವಕಾಶ

ಮಾರ್ಚ್  11 ರಂದು ಉದ್ಯೋಗ ಮೇಳ: ಅಭ್ಯರ್ಥಿಗಳಿಗೆ ಮುಕ್ತ ಅವಕಾಶ





ದಕ್ಷಿಣ ಕನ್ನಡ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾರ್ಚ್ 11ರಂದು ಶುಕ್ರವಾರ ಮಂಗಳೂರು ಮಹಾನಗರಪಾಲಿಕೆ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ.



ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆಸಕ್ತ ಅಭ್ಯರ್ಥಿಗಳು ತಮ್ಮ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.



ದಿಯಾ ಸಿಸ್ಟಮ್ಸ್, ಮುತ್ತೂಟ್ ಫೈನಾನ್ಸ್ ಪ್ರೈ. ಲಿ., ಪೈ ಇಂಟರ್ನ್ಯಾಷನಲ್, ಮಾರ್ಕೆಟ್ ಬೋರ್ಡ್, ಕೋಜಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಸಹಿತ ಹಲವು ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.


ಎಸೆಸೆಲ್ಸಿ ಬಿಎಸ್ಸಿ ಎಂಬಿಎ ಎಂಸಿಎ ಎಂಎಸ್ಸಿ ಬಿಟೆಕ್ ಮತ್ತು ಎಂಟೆಕ್ ವಿದ್ಯಾರ್ಹತೆ ಹೊಂದಿರುವ ಉದ್ಯೋಗಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

Ads on article

Advertise in articles 1

advertising articles 2

Advertise under the article