-->

BMTCಯಲ್ಲಿ SSLC/ITI ಆದವರಿಗೆ ಉದ್ಯೋಗ

BMTCಯಲ್ಲಿ SSLC/ITI ಆದವರಿಗೆ ಉದ್ಯೋಗ


BMTCಯಲ್ಲಿ SSLC/ITI ಆದವರಿಗೆ ಉದ್ಯೋಗ




ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇದರ ಕೇಂದ್ರ ಕಚೇರಿಯಲ್ಲಿ ತಾಂತ್ರಿಕ ಅಪ್ರೆಂಟಿಸ್ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ



ವೃತ್ತಿ ಹೆಸರು: ಮೆಕ್ಯಾನಿಕ್ ಡೀಸಲ್ ಮತ್ತು ಫಿಟ್ಟರ್


ಹುದ್ದೆಯ ಸಂಖ್ಯೆ: ಒಟ್ಟು 300


1) ಮೆಕ್ಯಾನಿಕ್ ಡೀಸಲ್: ಎಸೆಸೆಲ್ಸಿ ಆಗಿದ್ದರೆ ತರಬೇತಿ ಅವಧಿ 2 ವರ್ಷ ಐಟಿಐ ಪಾಸಾಗಿದ್ದರೆ ಒಂದು ವರ್ಷ


ಒಟ್ಟು ಹುದ್ದೆಗಳ ಸಂಖ್ಯೆ 250



2) ಫಿಟ್ಟರ್: SSLC ತೇರ್ಗಡೆ ಹೊಂದಿದ್ದಾರೆ ತರಬೇತಿ ಅವಧಿ ಎರಡು ವರ್ಷ, ಐಟಿಐ ಪಾಸಾಗಿದ್ದರೆ ಒಂದು ವರ್ಷ


ಒಟ್ಟು ಹುದ್ದೆಗಳ ಸಂಖ್ಯೆ 50



ವಯೋಮಿತಿ: ಕನಿಷ್ಠ 16 ವರ್ಷ ತುಂಬಿರಬೇಕು ಮತ್ತು ಗರಿಷ್ಠ 26 ವರ್ಷ ಮೀರಿರಬಾರದು



ವಿದ್ಯಾರ್ಹತೆ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಥವಾ ಮೆಕ್ಯಾನಿಕಲ್ ಡೀಸೆಲ್ ಹಾಗೂ ಫಿಟ್ಟರ್ ವೃತ್ತಿಯಲ್ಲಿ ಪಾಸ್ ಆಗಿರಬೇಕು



ತರಬೇತಿ ಅವಧಿಯಲ್ಲಿ ಭತ್ತೆಯನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವುದು


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 30 2022


ಅರ್ಜಿಗಳನ್ನು ನೇರವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸಲು ಕೋರಲಾಗಿದೆ.


ಆಸಕ್ತ ಅಭ್ಯರ್ಥಿಗಳು ತಮ್ಮ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾದ ವಿಳಾಸ ಹೀಗಿದೆ


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ತರಬೇತಿ ಕೇಂದ್ರ ಎರಡನೇ ಮಹಡಿ

ಶಾಂತಿನಗರ ಬಸ್ ನಿಲ್ದಾಣ

ಬೆಂಗಳೂರು 560 027




For More Details/Notification Click here

BMTCಯಲ್ಲಿ SSLC/ITI ಆದವರಿಗೆ ಉದ್ಯೋಗ



Ads on article

Advertise in articles 1

advertising articles 2

Advertise under the article