-->

Job in KPTCL, Escom- KPTCL, ಮೆಸ್ಕಾಂ ಸಹಿತ ಎಸ್ಕಾಂಗಳಲ್ಲಿ ನೇಮಕಾತಿ- 1492 ಹುದ್ದೆಗಳಿಗೆ ಅರ್ಜಿ ಆಹ್ವಾನ

Job in KPTCL, Escom- KPTCL, ಮೆಸ್ಕಾಂ ಸಹಿತ ಎಸ್ಕಾಂಗಳಲ್ಲಿ ನೇಮಕಾತಿ- 1492 ಹುದ್ದೆಗಳಿಗೆ ಅರ್ಜಿ ಆಹ್ವಾನ

KPTCL, ಮೆಸ್ಕಾಂ ಸಹಿತ ಎಸ್ಕಾಂಗಳಲ್ಲಿ ನೇಮಕಾತಿ- 1492 ಹುದ್ದೆಗಳಿಗೆ ಅರ್ಜಿ ಆಹ್ವಾನ





ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು (ಕವಿಪ್ರನಿನಿ), ಚೆಸ್ಕಾಂ, ಹೆಸ್ಕಾಂ, ಬೆಸ್ಕಾಂ ಮೆಸ್ಕಾಂ ಮತ್ತು ಜೆಸ್ಕಾಂ ಕಂಪೆನಿಗಳ ಆಡಳಿತ ವ್ಯಾಪ್ತಿಯ ಕಚೇರಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆಯನ್ನು ಮಾಡಿಕೊಳ್ಳಲಾಗಿದೆ.



ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಆನ್‌ ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬಹುದು




ಹೆಚ್ಚಿನ ವಿವರಗಳು ಈ ಕೆಳಗಿನಂತಿದೆ



ಒಟ್ಟು ಖಾಲಿ ಇರುವ ಹುದ್ದೆ: 1492 ಹುದ್ದೆಗಳು


ಕರ್ತವ್ಯದ ಸ್ಥಳ: Karnataka


ಹುದ್ದೆಯ ಹೆಸರು: Junior Engineer (JE), Assistant Engineer (Civil)


ವೇತನ: Rs.20220-72920/- Per Month




Post Name                                         No of Posts                 Pay Scale (Per Month)


Assistant Engineer (Electric.)             505                             Rs.41130-72920/-

Assistant Engineer (Civil)                     28                             Rs.41130-72920/-

Junior Engineer (Electric.)                  570                            Rs.26270-65020/-

Junior Engineer (Civil)                          29                            Rs.26270-65020/-

Junior Assistant                                    360                            Rs.20220-51640/-


Total 1492



Post Name                                         Qualification

Assistant Engineer (Electric.)         B.E or B.Tech in Electrical Engineering

Assistant Engineer (Civil)               B.E or B.Tech in Civil Engineering

Junior Engineer (Electric.)             Diploma in Electrical Engineering

Junior Engineer (Civil)                   Diploma in Civil Engineering

Junior Assistant                               12th



ಅಭ್ಯರ್ಥಿಗಳು ಕೆಪಿಟಿಸಿಎಲ್ ಅಧಿಕೃತ ವೆಬ್ ಸೈಟ್ ಮುಖಾಂತರ ನಿಗದಿತ ನಮೂನೆಯಲ್ಲಿ ಆನ್ ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು.



ವರ್ಗೀಕರಣ ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ, ಅರ್ಜಿಯ ನಮೂನೆ ಮತ್ತು ಇತರ ವಿವರಗಳನ್ನು ದಿನಾಂಕ 7/02/2022ರ ನಂತರ ಕೆಪಿಟಿಸಿಎಲ್ ಅಧಿಕೃತ ವೆಬ್ಸೈಟ್ ನಲ್ಲಿ ಪಡೆದುಕೊಳ್ಳಬಹುದು



ಅರ್ಜಿ ಸಲ್ಲಿಸಲು ಆರಂಭದ ದಿನ: 7/02/2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 7/03/2022

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 09/03/2022






Ads on article

Advertise in articles 1

advertising articles 2

Advertise under the article