Job in MITE- ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್ ಉದ್ಯೋಗಾವಕಾಶ

ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್ ಉದ್ಯೋಗಾವಕಾಶ






ಮಂಗಳೂರಿನ ರಾಜಲಕ್ಷ್ಮಿ ಎಜುಕೇಶನ್ ಟ್ರಸ್ಟ್‌ ಪ್ರಾಯೋಜಿತ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಇಂಜಿನಿಯರಿಂಗ್(MITE)ನಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಲು ಪ್ರಕಟಣೆ ಹೊರಡಿಸಲಾಗಿದೆ.


ಈ ಕೆಳಗಿನ ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆ ಹೆಸರು


ಪ್ರೊಫೆಸರ್ - ಹಲವು ಹುದ್ದೆಗಳು


ಅಸೋಸಿಯೇಟ್ ಪ್ರೊಫೆಸರ್- ಹಲವು ಹುದ್ದೆಗಳು


ಸೀನಿಯರ್ ಅಸಿಸ್ಟೆಂಟ್ ಪ್ರೊಫೆಸರ್ - ಹಲವು ಹುದ್ದೆಗಳು


(ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಮೆಕ್ಯಾಟ್ರೋನಿಕ್ಸ್ ಎಂಜಿನಿಯರಿಂಗ್, ಏರೋನಾಟಿಕಲ್, ಫಿಸಿಕ್ಸ್, ಕೆಮೆಸ್ಟ್ರಿ, ಅಂಡ್ ಮ್ಯಾಥೆಮ್ಯಾಟಿಕ್ಸ್)


ಉತ್ತಮ ಬೋಧನಾ ಪರಿಜ್ಞಾನ ಹೊಂದಿರಬೇಕು, ಅತ್ಯುತ್ತಮ ರಿಸರ್ಚ್ ಪಬ್ಲಿಕೇಶನ್ ಮಾಡಿದವರಿಗೆ ಆದ್ಯತೆ



ಉದ್ಯೋಗದ ಸ್ಥಳ: ಮಿಜಾರು, ಮೂಡಬಿದಿರೆ



ಇತ್ತೀಚಿನ ಭಾವಚಿತ್ರ ಹಾಗೂ ಸ್ವವಿವರ ಇರುವ ಅರ್ಜಿಗಳಲ್ಲಿ ಗೆ ಈ ಕೆಳಗಿನ ವಿಳಾಸಕ್ಕೆ ಮಾಡಬಹುದು


career@mite.ac.in