Job in KMF- ಹಾಲು ಒಕ್ಕೂಟದಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು 20/1/2022 ಕೊನೆ ದಿನ
Job in KMF- ಹಾಲು ಒಕ್ಕೂಟದಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು 20/1/2022 ಕೊನೆ ದಿನ
ಹಾಲು ಉತ್ಪಾದಕರ ಒಕ್ಕೂಟದಲ್ಲಿ ಉದ್ಯೋಗಾವಕಾಶ ತೆರೆದಿದೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ಸಂಘಗಳ ಒಕ್ಕೂಟ ನಿಯಮಿತ ಇದರ ವಿವಿಧ ವೃಂದದಲ್ಲಿ ಖಾಲಿ ಇರುವ ಒಟ್ಟು 39 ಹುದ್ದೆಗಳ ನೇರ ನೇಮಕಾತಿಗೆ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಜನವರಿ 2022
ಖುದ್ದಾಗಿ ಅಂಚೆ ಮೂಲಕ ಯಾ ಕೊರಿಯರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.
ನೇರ ನೇಮಕಾತಿಗೆ ಪ್ರಕಟನೆ ಹೊರಡಿಸಲಾಗಿರುವ ಹುದ್ದೆಗಳ ವಿವರ ಈ ರೀತಿ ಇದೆ
ಸಹಾಯಕ ವ್ಯವಸ್ಥಾಪಕರು AH & AI - 3 ಹುದ್ದೆ
ಸಹಾಯಕ ವ್ಯವಸ್ಥಾಪಕರು F & F- 2 ಹುದ್ದೆ
ಸಿಸ್ಟಮ್ ಅಧಿಕಾರಿ - 01 ಹುದ್ದೆ
ತಾಂತ್ರಿಕ ಅಧಿಕಾರಿ- 2 ಹುದ್ದೆ
ಮಾರುಕಟ್ಟೆ ಅಧೀಕ್ಷಕರು- 1 ಹುದ್ದೆ
ವಿಸ್ತರಣಾ ದರ್ಜೆ-III- 8 ಹುದ್ದೆ
ಸಹಾಯಕರು ವಿಸ್ತರಣಾಧಿಕಾರಿ ದರ್ಜೆ ತ್ರಿ
ಮಾರುಕಟ್ಟೆ ಸಹಾಯಕರು ದರ್ಜೆ-2 ಹುದ್ದೆ
ಕೆಮಿಸ್ಟ್ ದರ್ಜೆ-2 ಹುದ್ದೆ
ಆಡಳಿತ ಸಹಾಯಕ ದರ್ಜೆ-1 ಹುದ್ದೆ
ಲೆಕ್ಕ ಸಹಾಯಕ - 4 ಹುದ್ದೆ
ಕಿರಿಯ ಸಿಸ್ಟಮ್ ಆಪರೇಟರ್- 2 ಹುದ್ದೆ
ಕಿರಿಯ ಟೆಕ್ನಿಷಿಯನ್ ಬಾಯ್ಲರ್ ಅಟೆಂಡೆಂಟ್ 2 ಹುದ್ದೆ
ಎಲೆಕ್ಟ್ರಿಷಿಯನ್ - 3 ಹುದ್ದೆ
ರೆಫ್ರಿಜರೇಷನ್ 1 ಹುದ್ದೆ
ಫಿಟ್ಟರ್ 1 ಹುದ್ದೆ
ಹಾಲು ರವಾನೆಗಾರರು 4 ಹುದ್ದೆ
No of Posts: 39
Job Location: Bagalkot, Vijayapura, Karnataka
Salary: Rs.Rs. 21400-97100/- Per Month
Post Name No. Of Posts Salary
Assistant Manager
(AH & AI) 3 152650-97100
Assistant Manager
(F&F) 2 152650-97100
OH officer 1 43100-83900
Technical Officer
(DT | Engineer) 2 43100-83900
Market Superintendents 1 40900-78200
Extension officer grade 8 33450-62600
Market Assistants 2 27650-52650
Chemist grade 2 27650-52650
Other grade 1 27650-52650
Assistants grade-2 4 27650-52650
System Operator 2 27650-52650
Junior technical 7 27650-52650
Constituents 4 21400-42000
ಅಧಿಸೂಚನೆ ಹಾಗೂ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
https://bimul.coop/wp-content/uploads/2021/12/VIMUL_NOTIFICATION1.pdf
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ