-->
Job in Canara Bank- ಕೆನರಾ ಬ್ಯಾಂಕ್‌: ಆರ್ಥಿಕ ಸಲಹಾಕಾರರು ಬೇಕಾಗಿದ್ದಾರೆ

Job in Canara Bank- ಕೆನರಾ ಬ್ಯಾಂಕ್‌: ಆರ್ಥಿಕ ಸಲಹಾಕಾರರು ಬೇಕಾಗಿದ್ದಾರೆ

ಕೆನರಾ ಬ್ಯಾಂಕ್‌: ಆರ್ಥಿಕ ಸಲಹಾಕಾರರು ಬೇಕಾಗಿದ್ದಾರೆ

ಪ್ರತಿಷ್ಠಿತ ಹಾಗೂ ಮುಂಚೂಣಿ ರಾಷ್ಟ್ರೀಕೃತ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್ನಲ್ಲಿ ನೇರ ನೇಮಕಾತಿಯ ಉದ್ಯೋಗಾವಕಾಶ ಲಭ್ಯವಾಗಿದೆ.ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ, ಉಡುಪಿ ಇವರು ಪ್ರಾಯೋಜಿಸಿದ ಹಣಕಾಸು ಸಲಹೆ ಸಲಹಾ ಟ್ರಸ್ಟಿಗೆ ಗುತ್ತಿಗೆ ಆಧಾರದ ಮೇಲೆ ಆರ್ಥಿಕ ಸಾಕ್ಷರತಾ ಕೇಂದ್ರಕ್ಕೆ ಆರ್ಥಿಕ ಸಲಹೆಗಾರರು ಬೇಕಾಗಿದ್ದಾರೆ.ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಆಯ್ಕೆ ಬಯಸಿ ಅರ್ಜಿ ಸಲ್ಲಿಸಬಹುದು.


ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಕನಿಷ್ಠ ಪದವೀಧರರಾಗಿರಬೇಕು (ಯಾವುದೇ ವಿಷಯದಲ್ಲಿ)
ವಯೋಮಿತಿ: ರಾಷ್ಟ್ರೀಕೃತ, ಶೆಡ್ಯೂಲ್ಡ್, ಯಾ ಪ್ರಾದೇಶಿಕ / ಗ್ರಾಮೀಣ ಬ್ಯಾಂಕ್ ಗಳಿಂದ ನಿವೃತ್ತಿ ಹೊಂದಿದ ಯಾ ಸ್ವಯಂ ನಿವೃತ್ತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. 62 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೆಚ್ಚಿನ ಅವಕಾಶಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 25 2022ಆಸಕ್ತರು ಹೆಚ್ಚಿನ ವಿವರಗಳಿಗೆ ಮತ್ತು ಅರ್ಜಿ ನಮೂನೆ ಗಳಿಗಾಗಿ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು


ಮ್ಯಾನೇಜರ್

ಕೆನರಾ ಬ್ಯಾಂಕ್

AF & PS ಸೆಕ್ಷನ್

ಪ್ರಾದೇಶಿಕ ಕಚೇರಿ

ಉಡುಪಿ- 1

ಫೋನ್ ನಂಬರ್: 77603206666

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100