-->
Job in Kuwait : ಇಂಗ್ಲಿಷ್ ಬಲ್ಲ ಯುವಕರಿಗೆ ವಿದೇಶದಲ್ಲಿ ಉದ್ಯೋಗ: ಪ್ರತಿಷ್ಠಿತ ಕಂಪೆನಿಯಿಂದ ಅರ್ಜಿ ಆಹ್ವಾನ

Job in Kuwait : ಇಂಗ್ಲಿಷ್ ಬಲ್ಲ ಯುವಕರಿಗೆ ವಿದೇಶದಲ್ಲಿ ಉದ್ಯೋಗ: ಪ್ರತಿಷ್ಠಿತ ಕಂಪೆನಿಯಿಂದ ಅರ್ಜಿ ಆಹ್ವಾನ

ಇಂಗ್ಲಿಷ್ ಬಲ್ಲ ಯುವಕರಿಗೆ ವಿದೇಶದಲ್ಲಿ ಉದ್ಯೋಗ: ಪ್ರತಿಷ್ಠಿತ ಕಂಪೆನಿಯಿಂದ ಅರ್ಜಿ ಆಹ್ವಾನ

ಕುವೈಟ್‌ನಲ್ಲಿ ಇರುವ ಪ್ರತಿಷ್ಠಿತ ಆಹಾರ ಉತ್ಪನ್ನ ಕಂಪೆನಿಯೊಂದು ತನ್ನ ಕಂಪೆನಿಯಲ್ಲಿ ಉತ್ಪಾದಿಸಿದ ಸಿದ್ಧ ವಸ್ತುಗಳನ್ನು ಪೂರೈಕೆ ಮಾಡಲು ಖಾಲಿ ಇರುವ ಡೆಲಿವರಿ ಬಾಯ್‌ಗಳಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಆಸಕ್ತ ಯುವಕರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಅರ್ಹತೆಗಳು:


1) ಅಭ್ಯರ್ಥಿಗೆ ಸ್ಪಷ್ಟ ಇಂಗ್ಲಿಷ್ ಭಾಷೆ ಮಾತನಾಡಲು ಗೊತ್ತಿರಬೇಕು


2) ಭಾರತೀಯ ಸಾರಿಗೆ ಸಂಸ್ಥೆಯಿಂದ ಅಧಿಕೃತ ಚಾಲನಾ ಪರವಾನಿಗೆ ಹೊಂದಿರಬೇಕು


3) ವಯಸ್ಸು: 21ರಿಂದ -32 ವರ್ಷ


ಫೈನಲ್ ಇಂಟರ್‌ವ್ಯೂ: 10/11/2021


Gemini Enterprises

2nd Floor, Mangaluru Gate

Next to Sulthan Gold, Kankanady,

Mangaluru - 575 002


Phone: 9739497216

8970296216


ಎಚ್ಚರಿಕೆ: ಈ ಮೇಲಿನ ಸುದ್ದಿಗೆ ಪ್ರತಿಕ್ರಿಯಿಸುವ ಮುನ್ನ ಓದುಗರು ಸೂಕ್ತ ಮುನ್ನೆಚ್ಚರಿಕೆ ವಹಿಸಿಬೇಕು. ಈ ಮೇಲಿನ ಸುದ್ದಿಯ ಸತ್ಯಾಸತ್ಯತೆಗೆ ಇಮುಂಗಾರು ಜವಾಬ್ದಾರರಲ್ಲ.
Ads on article

Advertise in articles 1

advertising articles 2

Advertise under the article