ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್... ಡಿಸೆಂಬರ್‌ನಿಂದ..
ಗ್ರಾಹಕರಿಗೆ ಜಿಯೋ ಆಘಾತ: ಡಿಸೆಂಬರ್ 1ರಿಂದ ಜಿಯೋ ದುಬಾರಿ!
ವಡಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಬಳಿಕ ಈಗ ಜಿಯೋ ಗ್ರಾಹಕರಿಗೆ ಶಾಕ್ ನೀಡಿದೆ.
ಡಿಸೆಂಬರ್ 1ರಿಂದ ಜಿಯೋ ದುಬಾರಿಯಾಗಲಿದ್ದು, ಶೇಕಡಾ 20ರಷ್ಟು ಹೆಚ್ಚು ಮಾಡಿ ಹೊಸ ದರಗಳನ್ನು ಪ್ರಕಟಿಸಲಾಗಿದೆ.
ಪ್ರೀಪೇಯ್ಡ್ ಸೇವೆಗಳ ದರವನ್ನು ಶೇ. 20ರಷ್ಟು ಹೆಚ್ಚಿಸಿರುವ ಜಿಯೋ ಗ್ರಾಹಕರ ಪಾಲಿಗೆ ಮತ್ತಷ್ಟು ತುಟ್ಟಿಯಾಗಲಿದೆ.
ಬದಲಾದ ದರಗಳು ಹೀಗಿವೆ...
ಹಳೆ ದರ ಹೊಸ ದರ
₹ 75 ₹91
₹129 ₹155
₹399 ₹479
₹1299 ₹1559
₹ 2399 ₹2899
ಈ ಮೂಲಕ, ದೇಶದ ಮೂರು ಪ್ರಮುಖ ದೂರಸಂಪರ್ಕ ಕಂಪೆನಿಗಳೂ ಗ್ರಾಹಕರಿಗೆ ಬೆಲೆ ಏರಿಕೆ ಎಂಬ ಬರೆ ಎಳೆದಿದೆ.
