coastal
ಮಂಗಳೂರಿನ ಜನತೆಗೆ ಕೋಮುಸಾಮರಸ್ಯದ ಬುದ್ದಿವಾದ ಹೇಳಿದ ಕರಾವಳಿಯ ಯುವಕ- ವೈರಲ್ ಆಗಿರುವ ಈ ವಿಡಿಯೋ ನೋಡಿ
10/09/2021 04:11:00 PM
ಕರಾವಳಿ ಮೂಲದ ಯುವಕನೊಬ್ಬ ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮು ವೈಷಮ್ಯದ ವಿರುದ್ದ ಮಾತನಾಡಿರುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ.