Job in Moodabidre- ಎಕ್ಸಲೆಂಟ್ ಮೂಡಬಿದಿರೆ- ಉದ್ಯೋಗಾವಕಾಶ: ನೇರ ಸಂದರ್ಶನ

ಎಕ್ಸಲೆಂಟ್ ಮೂಡಬಿದಿರೆ- ಉದ್ಯೋಗಾವಕಾಶ: ನೇರ ಸಂದರ್ಶನ





ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಕ್ಸಲೆಂಟ್ ಕಾಲೇಜಿನಲ್ಲಿ ಉದ್ಯೋಗಾವಕಾಶ ತೆರೆದುಕೊಂಡಿದೆ. ಆಸಕ್ತಿ ಇರುವ ಅಭ್ಯರ್ಥಿಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.


ಹೆಚ್ಚಿನ ಮಾಹಿತಿಗಳು ಈ ಕೆಳಗಿನಂತಿವೆ.


ಖಾಲಿ ಇರುವ ಹುದ್ದೆಗಳು:


1) ಕಂಟೆಂಟ್ ಡಿಸೈನರ್/ಡಿಟಿಪಿ ಆಪರೇಟರ್


2) ವಾರ್ಡನ್


3) ಚಾಲಕರು


4) ಎಲೆಕ್ಟ್ರಿಷಿಯನ್


5) ಮನೆ ಅಡುಗೆ(ಸಸ್ಯಾಹಾರಿ)


6) ಹೈನುಗಾರಿಕೆ



ಅರ್ಹತೆಗಳು

ಕಂಟೆಂಟ್ ಡಿಸೈನರ್/ಡಿಟಿಪಿ ಆಪರೇಟರ್

ಫೋಟೋಗ್ರಫಿ, ಕೊರಲ್‌ಡ್ರಾ, ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್

ಅನುಭವ ಇದ್ದವರಿಗೆ ಪ್ರಾಶಸ್ತ್ಯ



ವಾರ್ಡನ್

(ಪುರುಷ ಮತ್ತು ಮಹಿಳೆ ವಿಭಾಗಕ್ಕೆ ಪ್ರತ್ಯೇಕ ಅಭ್ಯರ್ಥಿಗಳು)



ಚಾಲಕರು

ಚಾಲನೆ ಪರವಾನಿಗೆ, ಕನಿಷ್ಟ ಎಸ್‌ಎಸ್‌ಎಲ್‌ಸಿ ಶಿಕ್ಷಣ



ಎಲೆಕ್ಟ್ರಿಷಿಯನ್

ಅನುಭವ ಇದ್ದವರಿಗೆ ಆದ್ಯತೆ

ಸೌಂಡ್ ಸಿಸ್ಟಮ್ ನಿರ್ವಹಣೆ ಗೊತ್ತಿರಬೇಕು



ಮನೆ ಅಡುಗೆ(ಸಸ್ಯಾಹಾರಿ)

ದಂಪತಿಗೆ ಪ್ರಾಶಸ್ತ್ಯ



ಹೈನುಗಾರಿಕೆ

ವಸತಿ ವ್ಯವಸ್ಥೆ ಇದೆ. ದಂಪತಿಗೆ ಪ್ರಾಶಸ್ತ್ಯ



ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳು, ಆಧಾರ್ ಕಾರ್ಡ್, ಭಾವಚಿತ್ರದೊಂದಿಗೆ ನೇರ ಸಂದರ್ಶಕ್ಕೆ ಹಾಜರಾಗಬೇಕು.


ದಿನಾಂಕ 1-11-2021


ಸ್ಥಳ: ಎಕ್ಸಲೆಂಟ್ ಕಾಲೇಜು, ಕಲ್ಲಬೆಟ್ಟು, ಮೂಡಬಿದಿರೆ

ಇಮೇಲ್: escellentmoodbidri@gmail.com