-->
Job in Hardware Company- ದೀಪ್ತಿ ಎಂಟರ್‌ಪ್ರೈಸಸ್‌ನಲ್ಲಿ ಮಂಗಳೂರು, ಉಡುಪಿ ಸಹಿತ ಹಲವೆಡೆ ಉದ್ಯೋಗ

Job in Hardware Company- ದೀಪ್ತಿ ಎಂಟರ್‌ಪ್ರೈಸಸ್‌ನಲ್ಲಿ ಮಂಗಳೂರು, ಉಡುಪಿ ಸಹಿತ ಹಲವೆಡೆ ಉದ್ಯೋಗ

ದೀಪ್ತಿ ಎಂಟರ್‌ಪ್ರೈಸಸ್‌ನಲ್ಲಿ ಮಂಗಳೂರು, ಉಡುಪಿ ಸಹಿತ ಹಲವೆಡೆ ಉದ್ಯೋಗ

ಕರಾವಳಿಯ ಕಟ್ಟಡ ಕಾಮಗಾರಿಗೆ ಸರಕು-ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಉಡುಪಿ ಜಿಲ್ಲೆಯ ಬ್ರಹ್ಮಾವರದ ಪ್ರತಿಷ್ಟಿತ ದೀಪ್ತಿ ಎಂಟರ್‌ಪ್ರೈಸಸ್‌ನಲ್ಲಿ ಉದ್ಯೋಗಾವಕಾಶ ಆರಂಭವಾಗಿದೆ.ಸಂಸ್ಥೆಯ ಮಂಗಳೂರು, ಉಡುಪಿ, ಕುಮಟಾ ಮತ್ತು ಅಂಕೋಲಾ ಶಾಖೆಗಳಿಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.1) ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್

ಹುದ್ದೆಗಳ ಸಂಖ್ಯೆ - 10

ಬಿಕಾಂ ಪದವೀದರರಾಗಿರಬೇಕು. ಕಂಪ್ಯೂಟರ್ ಹಾಗೂ ಮಾರ್ಕೆಟಿಂಗ್ ಅನುಭವ ಇರಬೇಕು. ಚಾಲನಾ ಪರವಾನಿಗೆ ಹೊಂದಿರಬೇಕು2) ಅಕೌಂಟೆಂಟ್/ ಸೀನಿಯರ್ ಅಕೌಂಟೆಂಟ್

ಹುದ್ದೆಗಳ ಸಂಖ್ಯೆ - 10

ಬಿಕಾಂ ಪದವೀದರರಾಗಿರಬೇಕು. MS Office Tally with GST ಅನುಭವ ಇರಬೇಕು.3) ಗೋದಾಮು ಸಹಾಯಕರು

ಹುದ್ದೆಗಳ ಸಂಖ್ಯೆ - 04

SSLC ಪಾಸ್ ಅಗಿರಬೇಕು. ಲೋಡ್/ಅನ್‌ಲೋಡ್‌ ಕೆಲಸಕ್ಕೂ ತಯಾರಿರಬೇಕು


ಹೆಚ್ಚಿನ ಮಾಹಿತಿಗೆ ನೇರವಾಗಿ ಕರೆ ಮಾಡಿ: 9141802677
Ads on article

Advertise in articles 1

advertising articles 2

Advertise under the article