-->

Jobs - Faculty recruitment :  ಸುರತ್ಕಲ್‌ ಶಿಕ್ಷಣ ಸಂಸ್ಥೆಗೆ ಪ್ರಾಧ್ಯಾಪಕರ ನೇಮಕಾತಿ: ಆಸಕ್ತರು ಈ ಮಾಹಿತಿ ಓದಿ

Jobs - Faculty recruitment : ಸುರತ್ಕಲ್‌ ಶಿಕ್ಷಣ ಸಂಸ್ಥೆಗೆ ಪ್ರಾಧ್ಯಾಪಕರ ನೇಮಕಾತಿ: ಆಸಕ್ತರು ಈ ಮಾಹಿತಿ ಓದಿ

 ಸುರತ್ಕಲ್‌ ಶಿಕ್ಷಣ ಸಂಸ್ಥೆಗೆ ಪ್ರಾಧ್ಯಾಪಕರ ನೇಮಕಾತಿ: ಆಸಕ್ತರು ಈ ಮಾಹಿತಿ ಓದಿ





ಮಂಗಳೂರು ನಗರದ ಸುರತ್ಕಲ್‌ನಲ್ಲಿ ಇರುವ ಪ್ರತಿಷ್ಠಿತ ಜಾಮಿಯಾ ಎಜುಕೇಶನಲ್ ಸಂಸ್ಥೆ, ಚೊಕ್ಕಬೆಟ್ಟು, ಸುರತ್ಕಲ್ ಇಲ್ಲಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ನಡೆಯುತ್ತಿದೆ.




ಜಾಮಿಯಾ ಶಿಕ್ಷಣ ಸಂಸ್ಥೆ ಕಳೆದ 19 ವರ್ಷಗಳಿಂದ ವಿದ್ಯಾಸೇವೆಯಲ್ಲಿ ನಿರತವಾಗಿದ್ದು, ಸಹಾಯಕ ಬೋಧಕ ಸಿಬ್ಬಂದಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


ವಿವರಗಳು ಈ ಕೆಳಗಿನಂತಿದೆ.


ಸಂಸ್ಥೆಯ ಹೆಸರು: Jamiya Educational Institution, Mangaluru- 575 014


ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕರು


1) M.Sc, B.Sc & BEd (PCM, CBZ) - 2 Post


2) M.A. / BA, BEd (Hindi) - 1 Post


3) M.A. / BA, BEd (English, Social Science) - 2 Post


4) M.Com BEd or MCom (Female)- 1 Post



ಅನುಭವ ಇದ್ದವರಿಗೆ ಆದ್ಯತೆ Experience in teaching is considered



ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-10-2021



ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಇಮೇಲ್ ಯಾ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಕಳಿಸಬಹುದು. ಯಾ ಫೋನ್ ನಂಬರ್‌ಗೆ ಸಂಪರ್ಕ ಮಾಡಬಹುದು.


The Secretaty

Jamiya Educational Institution,

8th Block

Chokkabettu, Suratkal

Mangaluru- 575 014


Phone- 0824- 2477626


E Mail: jamiya2010@gmail.com





ಪ್ರಾತಿನಿಧಿಕ ಸಾಂದರ್ಭಿಕ ಚಿತ್ರ

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article