-->
15ವರ್ಷದ ತನ್ನದೇ ವಿದ್ಯಾರ್ಥಿಯೊಂದಿಗೆ ಕಾಮದಾಟದಲ್ಲಿ ತೊಡಗಿದ ಶಿಕ್ಷಕಿ 8 ತಿಂಗಳ ಗರ್ಭಿಣಿಯಾದಳು

15ವರ್ಷದ ತನ್ನದೇ ವಿದ್ಯಾರ್ಥಿಯೊಂದಿಗೆ ಕಾಮದಾಟದಲ್ಲಿ ತೊಡಗಿದ ಶಿಕ್ಷಕಿ 8 ತಿಂಗಳ ಗರ್ಭಿಣಿಯಾದಳು

ಫ್ಲೋರಿಡಾ: 15ರ ವಿದ್ಯಾರ್ಥಿಯೊಂದಿಗೆ ಕಾಮದಾಟ ಆಡಿ ಎಡವಟ್ಟು ಮಾಡಿಕೊಂಡಿದ್ದ ಅಮೇರಿಕಾದ ಫ್ಲೋರಿಡಾದ ಶಿಕ್ಷಕಿಯೋರ್ವಳು ಈಗ ಗರ್ಭಿಣಿಯಾಗಿದ್ದಾಳೆ. ಇನ್ನೊಂದೆಡೆ ಆಕೆಗೆ ಕಾನೂನು ಸಮರವನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ತನ್ನದೇ ವಿದ್ಯಾರ್ಥಿಯ ಜೊತೆ ಕಾಮದಾಟ ಆಡಿರುವ 41 ವರ್ಷದ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ಖಾಸಗಿ ಕ್ಷಣಗಳ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿವೆ ಎನ್ನಲಾಗಿದೆ. ಇದೀಗ ಶಿಕ್ಷಕಿ 8 ತಿಂಗಳ ಗರ್ಭಿಣಿಯಾಗಿದ್ದು,  ಆಕೆಯನ್ನು ಶಿಕ್ಷಣ ಸಂಸ್ಥೆ ಕೆಲಸದಿಂದ ವಜಾ ಮಾಡಿದೆ. ಬಾಲಕ ತಾನು ಶಿಕ್ಷಕಿಯೊಂದಿಗೆ ಖಾಸಗಿ ಕ್ಷಣಗಳನ್ನು ಕಳೆದಿರುವ ವೀಡಿಯೋವನ್ನು ಗೆಳೆಯರಿಗೆ ತೋರಿಸಿದ್ದಾನೆ. ಪರಿಣಾಮ ಪ್ರಕರಣ ಬೆಳಕಿಗೆ ಬಂದಿದೆ. 

ಶಿಕ್ಷಕಿ ಬಾಲಕನ ಮೇಲೆ ಆಕೆ ಅತ್ಯಾಚಾರ ನಡೆಸಿದ್ದಾಳೆ ಎನ್ನಲು ಸಾಧ್ಯವಿಲ್ಲ. ಇದು ಒಪ್ಪಿತ ಲೈಂಗಿಕ ಕ್ರಿಯೆಯೇ ಆಗಿರಬಹುದು‌. ಆದರೆ ಕಾನೂನಿನನ್ವಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಆದರೆ ಪೊಲೀಸರಿಗೆ ಯಾವ ಆಧಾರಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎನ್ನುವ ಗೊಂದಲ ಉಂಟಾಗಿದೆ. ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಿದ ಆರೋಪ ಕೇಳಿ ಬಂದಿದೆ. ಆದರೆ ಅಮೆರಿಕಾದಲ್ಲಿ ಇಂಥಹ ಪ್ರಕರಣಗಳು ಹೊಸದೇನಲ್ಲ. ಮಕ್ಕಳ ಎದುರಿನಲ್ಲಿಯೇ ಶಿಕ್ಷಕಿ ಹಸ್ತ ಮೈಥುನ ಮಾಡಿಕೊಂಡಿದ್ದ ಪ್ರಕರಣ ವರದಿಯಾಗಿತ್ತು. ಬಸ್ ನಲ್ಲಿಯೇ ಜೋಡಿಯ ಕಾಮದಾಟ ವೈರಲ್ ಆಗಿತ್ತು. 

Ads on article

Advertise in articles 1

advertising articles 2

Advertise under the article