-->
Total 1978 jobs in NDRF- ಸರ್ಕಾರಿ ಉದ್ಯೋಗ- ರಾಷ್ಟೀಯ ವಿಪತ್ತು ನಿರ್ವಹಣಾ ಪಡೆಯಲ್ಲಿ 1978 ಹುದ್ದೆ

Total 1978 jobs in NDRF- ಸರ್ಕಾರಿ ಉದ್ಯೋಗ- ರಾಷ್ಟೀಯ ವಿಪತ್ತು ನಿರ್ವಹಣಾ ಪಡೆಯಲ್ಲಿ 1978 ಹುದ್ದೆಸರ್ಕಾರಿ ಉದ್ಯೋಗ- ರಾಷ್ಟೀಯ ವಿಪತ್ತು ನಿರ್ವಹಣಾ ಪಡೆಯಲ್ಲಿ 1978 ಹುದ್ದೆ

ರಾಷ್ಟೀಯ ವಿಪತ್ತು ನಿರ್ವಹಣಾ ಪಡೆ(NDRF)ನಲ್ಲಿ ಒಟ್ಟು 1978 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಹುದ್ದೆಗಳ ವಿವರ:

ಸಹಾಯಕ ಕಮಾಂಡೆಂಟ್

ಇನ್ಸ್‌ಪೆಕ್ಟರ್

ಸಬ್ ಇನ್ಸ್‌ಪೆಕ್ಟರ್

ಹೆಡ್ ಕಾನ್ಸ್‌ಟೆಬಲ್

ಕಾನ್ಸ್‌ಟೆಬಲ್ಹುದ್ದೆಗಳ ಸಂಖ್ಯೆ- 1978


ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾದ ವಿದ್ಯಾರ್ಹತೆ


ವಯೋಮಿತಿ: ಗರಿಷ್ಟ 45 ವರ್ಷ


ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; ಅಕ್ಟೋಬರ್ 18, 2021


ಅರ್ಜಿ ಸಲ್ಲಿಸುವ ವಿಳಾಸ: 

D.I.G., 

HQ, NDRF, 

6th Floor, NDCC, 

Jai Singh Road, 

New Delhi- 110 001


ಹೆಚ್ಚಿನ ಮಾಹಿತಿಗೆ 

ndrf.gov.in

http://www.ndrf.gov.in/job-opportunity


Ads on article

Advertise in articles 1

advertising articles 2

Advertise under the article