-->

Jobs in South Indian Bank -  ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗ: ಪದವೀಧರರಿಗೆ ಸುವರ್ಣಾವಕಾಶ

Jobs in South Indian Bank - ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗ: ಪದವೀಧರರಿಗೆ ಸುವರ್ಣಾವಕಾಶ


ದಕ್ಷಿಣ ಭಾರತದ ಪ್ರಖ್ಯಾತ ಸೌತ್ ಇಂಡಿಯನ್ ಬ್ಯಾಂಕ್‌‌ನಲ್ಲಿ ಪದವೀಧರರಿಗೆ ಉದ್ಯೋಗಾವಕಾಶ ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ನೇರವಾಗಿ ಅರ್ಜಿ ಆಹ್ವಾನಿಸಲಾಗಿದೆ.


ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೆಪ್ಟೆಂಬರ್ 1ರಿಂದ ಆರಂಭವಾಗಿದ್ದು, ಸೆಪ್ಟಂಬರ್ 8ಕ್ಕೆ ಕೊನೆ ದಿನವಾಗಿದೆ.



ಹುದ್ದೆಯ ಹೆಸರು: ಪ್ರೊಬೇಷನರಿ ಆಫೀಸರ್ ಸ್ಕೇಲ್ 1


ವಿದ್ಯಾರ್ಹತೆ: ವಿಶ್ವವಿದ್ಯಾನಿಲಯ, ರಾಜ್ಯ ಯಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ 

ಸಂಸ್ಥೆಯಿಂದ ಯಾವುದೇ ಪದವಿ ಪಡೆದಿರಬೇಕು.


ಉದ್ಯೋಗ ಸ್ಥಳ: ದೇಶದ ವಿವಿಧೆಡೆ ಇರುವ ಬ್ಯಾಂಕಿನ ಶಾಖೆಗಳಲ್ಲಿ..


ವಯೋಮಿತಿ: 31-07-2021ಕ್ಕೆ ಅಭ್ಯರ್ಥಿಗಳಿಗೆ 28 ವರ್ಷ ಪೂರ್ಣಗೊಂಡಿರಬೇಕು.


ವೇತನ ಶ್ರೇಣಿ: Rs. 36000/- to Ra. 63840/-


ಅರ್ಜಿಯ ಜೊತೆಗೆ ರೂ. 800/- (Exclduing GST) ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.


ಬ್ಯಾಂಕಿನ ವೆಬ್‌ಸೈಟಿಗೆ ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್ 1ರಿಂದ ಆರಂಭವಾಗಿದ್ದು, ಸೆಪ್ಟಂಬರ್ 8ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಬೇರೆ ಯಾವುದೇ ರೀತಿಯ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.


ಹೆಚ್ಚಿನ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ. 

http://www.southindianbank.com/

https://www.southindianbank.com/Careers/


Ads on article

Advertise in articles 1

advertising articles 2

Advertise under the article