Ek maa apne bete ke liye kya kya kar shkti hai 😭😭🙏| ಎಂಬ ವಿಡಿಯೋವೊಂದು ಯೂಟ್ಯೂಬ್ ನಲ್ಲಿ ಇದೀಗ ಟ್ರೆಂಡಿಂಗ್ ಆಗಿದೆ. ಯುವಕನೊಬ್ಬ ಚಪ್ಪಲಿ ಅಂಗಡಿಗೆ ಬಂದು ತಾಯಿಗೆ ಚಪ್ಪಲಿ ಖರೀದಿಸುವ ವೇಳೆ ನಡೆಯುವ ಈ ಸಂಭಾಷನೆ ಮನಮಿಡಿಯುತ್ತದೆ. ಈ ವಿಡಿಯೋ ನಾಲ್ಕು ದಿನದಲ್ಲಿ 22 ಮಿಲಿಯ views ಪಡೆದುಕೊಂಡಿದ್ದು ಯೂಟ್ಯೂಬ್ ನ ಟ್ರೆಂಡಿಂಗ್ ಪಟ್ಟಿಯಲ್ಲಿದೆ..