Parking outside the house | ಮನೆ ಹೊರಗೆ ಕಾರು ಪಾರ್ಕ್ ಮಾಡಿದ್ರೆ ಜೋಕೆ, ಯಾಕೆ ಗೊತ್ತೇ..?
2/13/2021 09:27:00 PM
ಇನ್ನು ನೀವು ಮನೆಯ ಹೊರಗೆ ನಿಮ್ಮ ಕಾರುಗಳನ್ನು ಪಾರ್ಕ್ ಮಾಡುವ ಹಾಗಿಲ್ಲ. ಒಂದು ವೇಳೆ, ಮಾಡಿದರೆ ಅದಕ್ಕೆ ಸರ್ಕಾರದ ಅನುಮತಿ ಬೇಕೇ ಬೇಕು. ಅದಕ್ಕಾಗಿ ನೀವು ಸ್ಥಳೀಯ ಸಂಸ್ಥೆಯಲ್ಲಿ ವಾರ್ಷಿಕ ತೆರಿಗೆ ಪಾವತಿಸಬೇಕು.
ಹೆಚ್ಚಿನ ವಿವರಗಳಿಗೆ ಈ ವೀಡಿಯೋ ತಪ್ಪದೆ ನೋಡಿ
Parking outside the house is not allowed. if you need to park, should take permission and he must pay the tax for praking