-->

Alvas emerged as champion at sports meet | 36ನೇ ರಾಜ್ಯ ಜ್ಯೂ. ಅಥ್ಲೆಟಿಕ್ ಕ್ರೀಡಾಕೂಟ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಸಮಗ್ರ ಚಾಂಪಿಯನ್

Alvas emerged as champion at sports meet | 36ನೇ ರಾಜ್ಯ ಜ್ಯೂ. ಅಥ್ಲೆಟಿಕ್ ಕ್ರೀಡಾಕೂಟ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಸಮಗ್ರ ಚಾಂಪಿಯನ್








ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದದ ಸಹಯೋಗದಲ್ಲಿ ನಡೆಯುತ್ತಿರುವ 36ನೇ ರಾಜ್ಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ 287 ಅಂಕಗಳೊಂದಿಗೆ ಆಳ್ವಾಸ್ ಸ್ಪೋರ್ಟ್ಸ್ ‍ಕ್ಲಬ್ ಸಮಗ್ರ ಚಾಂಪಿಯನ್‍ಶಿಪ್‍ಗೆ ಭಾಜನವಾಗಿದೆ. 33 ಚಿನ್ನ, 29 ಬೆಳ್ಳಿ ಹಾಗೂ 35 ಕಂಚಿನ ಪದಕಗಳೊಂದಿಗೆ ಆಳ್ವಾಸ್ ಕ್ರೀಡಾಪಟುಗಳು ಜಯಭೇರಿ ಬಾರಿಸಿದ್ದಾರೆ.


ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ 90 ಅಂಕಗಳೊಂದಿಗೆ ದ್ವಿತೀಯ ಹಾಗೂ ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್ 84 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿವೆ.

ಮೂಡುಬಿದಿರೆ: ಕ್ರೀಡಾಕೂಟದ ಮೂರನೇ ದಿನದ ಅಥ್ಲೆಟಿಕ್ಸ್‍ನ ಒಟ್ಟು 18 ಇವೆಂಟ್‍ಗಳು ನಡೆದಿವೆ. ಮೂರು ದಿನದ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 6 ಕೂಟ ದಾಖಲೆಗಳು ದಾಖಲಾಗಿದ್ದು, ಮೂರನೇ ದಿನ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‍ನ ರಮ್ಯಶ್ರೀ ಜೈನ್ ಜಾವೆಲಿನ್ ಥ್ರೋನಲ್ಲಿ 44.54 ಮೀ. (39.50 ಮೀ- ಹಳೆಯ ದಾಖಲೆ) ದೂರ ದಾಖಲಿಸಿ ಹೊಸ ಕೂಟ ದಾಖಲೆ ಬರೆದಿದ್ದಾರೆ.


ಪದಕಗಳ ವಿವರ:

ಪ್ರಥಮ: ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್(287 ಅಂಕಗಳು)

ಚಿನ್ನ-33 ಬೆಳ್ಳಿ-29 ಕಂಚು-35


ದ್ವಿತೀಯ: ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್(90 ಅಂಕಗಳು)

ಚಿನ್ನ-12 ಬೆಳ್ಳಿ-07 ಕಂಚು-09


ತೃತೀಯ: ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್ (84 ಅಂಕಗಳು)

ಚಿನ್ನ-11 ಬೆಳ್ಳಿ-07 ಕಂಚು-08

ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್‍ನ ಉಪಾಧ್ಯಕ್ಷ ಎಸ್.ಎಸ್.ಹಿರೇಮಠ, ಕಾರ್ಯದರ್ಶಿ ರಾಜುವೇಲು, ಸದಸ್ಯ ಬಾಬು ಶೆಟ್ಟಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಭಾಗವಹಿಸಿದ್ದರು.


14 ವರ್ಷದೊಳಗಿನವರ ವಿಭಾಗ

ಬಾಲಕರು

ಲಾಂಗ್‍ಜಂಪ್: ಪ್ರಣವ್ ಜಿ.(ಬಳ್ಳಾರಿ ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್)-1 ದೂರ: 5.26ಮೀ., ಮನ್ವಿತ್ ಎಂ.(ಚಾಮರಾಜನಗರ)-2 ದೂರ: 5.18ಮೀ., ಸವಿನ್(ಉಡುಪಿ)-3 ದೂರ-5.15ಮೀ., ಸಮ್ಮಿತ್ ಶೆಟ್ಟಿ(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-4 ದೂರ: 4.93ಮೀ., ಸ್ಟೆಫ್‍ರಾಯ್(ಉಡುಪಿ)-5 ದೂರ-4.73ಮೀ., ಸುಮಿತ್ ಎಸ್‍ಬಿ(ಧಾರವಾಡ)-6ದೂರ:4.03ಮೀ.

ಶಾಟ್‍ಪುಟ್: ಅನುರಾಗ್(ಉಡುಪಿ)-1 ದೂರ:17.45ಮೀ., ಗಣೇಶ್ ಎಂ.ನಾಯಕ್(ಉತ್ತರಕನ್ನಡ)-2 ದೂರ: 16.03ಮೀ., ಅಜಿತ್ ಪಾಟೀಲ್ (ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-3 ದೂರ: 15.27ಮೀ., ಕೃಷ್ಣ ಜಿ.(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-4 ದೂರ: 14.35ಮೀ. ಆರ್ಯ ಎಂ.(ಉಡುಪಿ)-5 ದೂರ: 10.55ಮೀ., ನಕುಲ್ ಆರ್‍ಕೆ(ಶಿವಮೊಗ್ಗ)-6 ದೂರ: 10.35ಮೀ. ಹೇಮಂತ್ ಜಿ.(ಚಾಮರಾಜನಗರ)-7 ದೂರ:9.89ಮೀ., ಗೌತಮ್(ಬಾಗಲಕೋಟೆ)-8 ದೂರ: 9.58ಮೀ.


ಬಾಲಕಿಯರು

ಶಾಟ್‍ಪುಟ್: ಸಿಂಚನಾ(ಉಡುಪಿ)-1 ದೂರ:10.30ಮೀ., ವಿಸ್ಮಿತಾ(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-2 ದೂರ: 9.89ಮೀ., ಚಂದನಾ ಎಂ.(ಚಾಮರಾಜನಗರ)-3 ದೂರ:9.58ಮೀ., ವೀಕ್ಷಾ(ಉಡುಪಿ)-4 ದೂರ:8.59ಮೀ., ತ್ರಿಷೆಕಾ ಪಿ(ಬಳ್ಳಾರಿ)-5 ದೂರ:7.70ಮೀ.


16 ವರ್ಷದೊಳಗಿನವರ ವಿಭಾಗ

ಬಾಲಕರು

5000 ಮೀ. ರೇಸ್‍ವಾಕ್: ಪವನ್‍ಕುಮಾರ್ ಎಸ್.(ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್)-1 ಕಾಲ: 32:30.4ಸೆ.

ಡಿಸ್ಕಸ್ ಥ್ರೋ: ಗಣೇಶ್ ಎಚ್(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-1 ದೂರ: 36.24ಮೀ., ಕುಲದೀಪ್‍ಕುಮಾರ್ (ದಕ್ಷಿಣ ಕನ್ನಡ)-2 ದೂರ-36.06ಮೀ., ಸ್ವರೂಪ್ ಎಚ್ ಎ(ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ಸ್ ಅಸೋಸಿಯೇಶನ್)-3 ದೂರ: 34.19ಮೀ., ಓಂಕಾರ್(ಉಡುಪಿ)-4 ದೂರ:34.07ಮೀ., ರಾಹುಲ್ ಜೆ. (ಉತ್ತರಕನ್ನಡ)-5 ದೂರ: 33.92ಮೀ., ರಿತೇಶ್ ಕೆ.(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-6 ದೂರ: 33.59ಮೀ.


ಬಾಲಕಿಯರು

3000ಮೀ. ರೇಸ್‍ವಾಕ್: ಶಶಿಕಲಾ ಡಿ. ಕನ್ನಮ್ಮಾಡಿ(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-1 ಕಾಲ: 21:25.8ಸೆ., ಕಾವ್ಯ ಎಲ್(ಚಿಕ್ಕಮಗಳೂರು)-2 ಕಾಲ:22:27.4ಸೆ. ಸನ್ಮಿತಾ(ಚಿಕ್ಕಮಗಳೂರು)-3 ಕಾಲ:22:28.5ಸೆ.

ಡಿಸ್ಕಸ್ ಥ್ರೋ: ಪ್ರಾಂಜಲಿ(ದಕ್ಷಿಣಕನ್ನಡ)-1 ದೂರ: 33.73ಮೀ., ಐಶ್ವರ್ಯ ಬಿ.(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-2 ದೂರ: 33.21ಮೀ., ಮೇಘಾ ಮಥಾಯ್(ದಕ್ಷಿಣ ಕನ್ನಡ)-3 ದೂರ: 32.33ಮೀ., ಕೆ.ವಿದ್ಯಾ(ಬಳ್ಳಾರಿ)-4 ದೂರ:31.12ಮೀ., ಸಾಕ್ಷಿ ಬಿ.ಕೆ.(ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-5 ದೂರ: 29.98ಮೀ., ಮಾಧುರ್ಯ(ಉಡುಪಿ)-6 ದೂರ: 28.73ಮೀ.



18 ವರ್ಷದೊಳಗಿನವರ ವಿಭಾಗ

ಬಾಲಕರು

ಹೈಜಂಪ್: ಅನಿಲ್‍ಕುಮಾರ್ ಕೆ.(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-1 ಎತ್ತರ: 1.65 ಮೀ., ಚರಿತ್‍ಪ್ರಕಾಶ್(ದಕ್ಷಿಣ ಕನ್ನಡ)-2 ಎತ್ತರ- 1.65 ಮೀ., ಪ್ರದ್ಯುಮ್ನ ಸಂಪತ್(ಬೆಂಗಳೂರು ಸ್ಪೋಟ್ರ್ಸ್‍ಕ್ಲಬ್)-3 ಎತ್ತರ-1.65ಮೀ., ವರದಾನ್ ಐ.ಪಿ.(ಬೆಂಗಳೂರು ಸ್ಪೋಟ್ರ್ಸ್‍ಕ್ಲಬ್)-4, ಎತ್ತರ: 1.55ಮೀ., ತರುಣ್(ಉಡುಪಿ)-5 ಎತ್ತರ:1.50ಮೀ.


ಜಾವೆಲಿನ್ ಥ್ರೋ: ರಹಿಯಾನ್(ನಿಟ್ಟೆ ಸ್ಪೋಟ್ರ್ಸ್ ಕ್ಲಬ್)-1 ದೂರ: 52.08ಮೀ., ಪೃಥ್ವಿ ಎಸ್. (ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-2 ದೂರ:47.77ಮೀ., ಯಶವಂತ್ ಗೌಡ(ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-3 ದೂರ:47.32ಮೀ., ವಿಜಯ್ ಎಂ.(ಡಿ. ವೈ. ಇ. ಎಸ್. ಸ್ಪೋಟ್ರ್ಸ್ ಹಾಸ್ಟೆಲ್ ಬೆಂಗಳೂರು)-4 ದೂರ: 42.42ಮೀ., ಶ್ರಿನಿವಾಸ್ ಎಂ.ಪಿ(ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-5 ದೂರ: 45.32ಮೀ., ಅಖಿಲೇಶ್ ಎನ್‍ಜಿ(ದಕ್ಷಿಣ ಕನ್ನಡ)-6 ದೂರ: 43.72ಮೀ., ಲೋಕೇಶ್(ಕೋಲಾರ)-7 ದೂರ: 42.42ಮೀ., ಶ್ರೀಧರ್ ಬಿ.ಎಸ್.(ಹಾಸನ್)-8 ದೂರ: 40.09ಮೀ.

200 ಮೀ.- ಆಕಾಶ್(ದಕ್ಷಿಣ ಕ್ನನಡ)-1 ಕಾಲ:22.9ಸೆ., ಸುಮಿತ್(ಬೆಂಗಳೂರು ಸ್ಪೋಟ್ರ್ಸ್ ಕ್ಲಬ್)-2 ಕಾಲ:23.2ಸೆ., ರುಬೆನ್(ಬೆಳಗಾವಿ)-3 ಕಾಲ:23.5ಸೆ., ಕಾರ್ತೀಕ್ ಅನಿಲ್‍ಕುಮಾರ್(ಧಾರವಾಡ)-4 ಕಾಲ: 23;6ಸೆ., ಆರ್ಯನ್ ಮನೋಜ್(ಬೆಂಗಳೂರು)-5 ಕಾಲ:23.7ಸೆ, ಪ್ರಣಯ್ ಶೆಟ್ಟಿ(ದಕ್ಷಿಣ ಕನ್ನಡ)-6, ಕಾಲ: 23.8ಸೆ., ಮೋಹನ್ ವಿ.ಪಾಟೀಲ್(ಉತ್ತರಕನ್ನಡ)-7 ಕಾಲ; 24.2ಸೆ. ತರುಣ್ ಜಿ.(ಡಿವೈಇಎಸ್ ಸ್ಪೋಟ್ರ್ಸ್ ಹಾಸ್ಟೆಲ್, ಬೆಂಗಳೂರು)-8 ಕಾಲ: 24.5ಸೆ.



ಮಹಿಳೆಯರು

ಟ್ರಿಪಲ್‍ಜಂಪ್: ಕೃತಿ ಜಿ.ಶೆಟ್ಟಿ(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-1 ದೂರ: 11.42ಮೀ., ಐಶ್ವರ್ಯ ನೇಸರ್‍ಕರ್(ಬೆಳಗಾವಿ)-2 ದೂರ:11.17ಮೀ., ಯಾಶ್ಮೀನ್ ಶೇಖ್(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-3 ದೂರ:11.01ಮೀ., ರೀತುಶ್ರೀ ಎನ್(ಬೆಂಗಳೂರು)-4 ದೂರ:10.44ಮೀ., ವೈಷ್ಣವಿ ಬದ್ರುಕ್(ಬೆಳಗಾವಿ)-5 ದೂರ:10.41ಮೀ., ಚಂದ್ರಿಕಾ(ಉಡುಪಿ)-6 ದೂರ: 10.30ಮೀ., ತಾರುಣ್ಯ ಪ್ರಸಾದ್(ಬೆಂಗಳೂರು ಸ್ಪೋಟ್ರ್ಸ್‍ಕ್ಲಬ್)-7, ದೂರ:10.16ಮೀ., ಸಮ್ರೀನ್ ಶೇಖ್(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-8 ದೂರ:9.94ಮೀ.


ಶಾಟ್‍ಪುಟ್: ಬೃಂದಾ ಗೌಡ(ವುಮೆನ್ಸ್ ಸ್ಪೋಟ್ರ್ಸ್ ಹಾಸ್ಟೆಲ್ ಮೈಸೂರು)-1 ದೂರ: 13.41 ಮೀ., ನಿಶೆಲ್ ಡಿಸೋಜಾó (ದಕ್ಷಿಣಕನ್ನಡ)-2 ದೂರ:11.75ಮೀ. ಲಿಖಿತಾ ಯೋಗೇಶ್(ಮೈಸೂರು ಡಿಸ್ಟ್ರಿಕ್ಟ್ ಅಥ್ಲೆಟಿಕ್ ಅಸೋಸಿಯೇಶನ್)-3 ದೂರ-11.66ಮೀ., ಅಂಜುಂ ನದಾಫ್ (ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-4 ದೂರ: 10.90ಮೀ., ಅನ್ನಕ್ಕ ಬಿ.ಕೆ. (ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-5, ದೂರ: 10.85ಮೀ., ರಿಕ್ತಾ ಕಿರಣ್(ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-6 ದೂರ: 9.30ಮೀ., ಮಾನ್ಯ(ಉಡುಪಿ)-7 ದೂರ:9.30ಮೀ., ಕಾವ್ಯ ಎಚ್ ಎಸ್(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-8 ದೂರ:8.88ಮೀ.


ಜಾವೆಲಿನ್ ಥ್ರೋ: ರಮ್ಯಶ್ರೀ ಜೈನ್(ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-1 ದೂರ: 44.54ಮೀ., ವೀಣಾ ಎಂ.(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-2 ದೂರ: 32.28ಮೀ., ರುಕ್ಮಿಣಿ ಎಂ.ಬಿ.(ವುಮೆನಸ್ ಸ್ಪೊಟ್ರ್ಸ್‍ಹಾಸ್ಟೆಲ್ ಮೈಸೂರು)-3 ದೂರ:31.77ಮೀ., ಸಿಂಚನಾ ಎಸ್.ಎಂ.(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-4 ದೂರ:31.25ಮೀ., ಸ್ಟೆಸಿ(ಉತ್ತರಕನ್ನಡ)-5 ದೂರ:28.83ಮೀ., ಪ್ರಣಮ್ಯ ಶೆಟ್ಟಿ(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-6 ದೂರ: 27.42ಮೀ. ಸೌಜನ್ಯ(ದಕ್ಷಿಣ ಕನ್ನಡ)-7 ದೂರ: 20.41ಮೀ., ಅನುಷಾ ಎನ್‍ಎಸ್.(ಚಿಕ್ಕಮಗಳೂರು)-8 ದೂರ: 16.19ಮೀ.


ಹೈಜಂಪ್: ಸಿಂಚನಾ ಎಂಎಸ್(ಆಳ್ವಾಸ್ ಸ್ಪೋಟ್ರ್ಸ್‍ಕ್ಲಬ್)-1 ಎತ್ತರ: 1.67ಮೀ., ಸಮ್ರೀನ್ ಶೇಖ್ (ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-2 ಎತ್ತರ: 1.55ಮೀ., ಕೀರ್ತಿ ಎಚ್‍ಟಿ(ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-3 ಎತ್ತರ: 1.59 ಮೀ.


200ಮೀ. ರೇಸ್: ಪ್ರಿಯಾ ಎಚ್. ಮೋಹನ್ (ಅರ್ಜುನ್ ಟ್ರ್ಯಾಕ್ ಆ್ಯಂಡ್ ಫೀಲ್ಡ್, ಬೆಂಗಳೂರು)-1 ಕಾಲ: 25.1ಸೆ., ನಿಯೋಲ್(ಬೆಂಗಳೂರು ಸ್ಪೋಟ್ರ್ಸ್ ಕ್ಲಬ್)-2 ಕಾಲ:27.0ಸೆ, ಸಂಜನಾ ಆನಂದ್(ಧಾರವಾಡ)-3 ಕಾಲ: 27.3ಸೆ, ಶ್ರದ್ಧಾ ಎಸ್.(ಉಡುಪಿ)-4 ಕಾಲ:27.5ಸೆ. ಕಾವೇರಿ(ಫ್ಯೂಶನ್ ಅಥ್ಲೆಟಿಕ್ಸ್ ಬೆಂಗಳೂರು)-5 ಕಾಲ:28.0 ಸೆ., ಅಕ್ಷತಾ(ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-6 ಕಾಲ: 28.0, ಅಮುದಾ(ಬೆಂಗಳೂರು ಸ್ಪೋಟ್ರ್ಸ್ ಕ್ಲಬ್ ಬೆಗಳೂರು)-7 ಕಾಲ:28.0ಸೆ.




20ವರ್ಷದೊಳಗಿನವರ ವಿಭಾಗ

ಪುರುಷರು

10000ಮೀ ರೇಸ್: ವೈಭವ್ ಎಂ.ಪಾಟೀಲ್(ಡಿ ವೈ ಇ ಎಸ್ ಸ್ಪೋಟ್ರ್ಸ್ ಹಾಸ್ಟೆಲ್ ಬೆಂಗಳೂರು)-1 ಕಾಲ: 35:40.2ನಿ., ಹರಿರಾಮ(ಬೆಂಗಳುರು ಸ್ಪೋಟ್ರ್ಸ್‍ಕ್ಲಬ್)-2 ಕಾಲ:40:08.9ನಿ., ಗೌತಮ್‍ರಾಜ್ ಎಂ.ಎಸ್.(ಜೆಸು ಅಥ್ಲೆಟಿಕ್ಸ್ ಬೆಂಗಳೂರು)-3 ಕಾಲ:49:12.5ನಿ.


200ಮೀ. ರೇಸ್: ಅಬಿನ್ ದೇವಾಡಿಗ(ಉಡುಪಿ)-1 ಕಾಲ: 21.3ಸೆ., ಮಹೇಶ್ ಸಿದ್ದಪ್ಪ (ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-2 ಕಾಲ: 21.8ಸೆ., ವಿನಾಯಕ್ (ಧಾರವಾಡ)-3 ಕಾಲ:22.2ಸೆ., ಆಕಾಶ್ ಪಿ. ಗಂಗಡ್ಕರ್(ಮೈಸೂರು)-4 ಕಾಲ: 22.5ಸೆ., ದೀಪಕ್ ಜಾಧವ್(ಮೈಸೂರು)-5 ಕಾಲ:22.6ಸೆ., ಸಿ.ದೇವಿಪ್ರಸಾದ್(ಬಳ್ಳಾರಿ)-6 ಕಾಲ: 24.0ಸೆ., ತೀರ್ಥೇಶ್ ಪಿ.ಶೆಟ್ಟಿ (ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್)-7 ಕಾಲ:33.2ಸೆ.


200ಮೀ. ರೇಸ್: ಹರ್ಷಿಣಿ(ವುಮೆನ್ಸ್ ಸ್ಪೋಟ್ರ್ಸ್ ಹಾಸ್ಟೆಲ್, ಮೈಸೂರು)-1 ಕಾಲ: 25.7ಸೆ., ನೀತಾ ಪಿ.ಕೆ.(ವುಮೆನ್ಸ್ ಸ್ಪೋಟ್ರ್ಸ್ ಹಾಸ್ಟೆಲ್, ಮೈಸೂರು)-2 ಕಾಲ: 26.2ಸೆ., ವರ್ಷಾ ವಿಜಯ್(ದಕ್ಷಿಣ ಕನ್ನಡ)-3 ಕಾಲ: 26.5ಸೆ., ಕೀರ್ತನಾ(ಉಡುಪಿ)-4 ಕಾಲ: 26.8 ಸೆ., ಪ್ರಕೃತಿ ರೂಪಾರಾವ್ (ವುಮೆನ್ಸ್ ಸ್ಪೋಟ್ರ್ಸ್ ಹಾಸ್ಟೆಲ್, ಮೈಸೂರು)-5 ಕಾಲ: 27.2ಸೆ., ಚೈತ್ರಾ ದಾಸ್ ಕೆಕೆ(ಕ್ಯಾಪ್ಟನ್ಸ್ ಟ್ರ್ಯಾಕ್ ಆ್ಯಂಡ್ ಫೀಲ್ಡ್)-6 ಕಾಲ: 27.5ಸೆ. ಪಲ್ಲವಿ ದಾಮ್ನೆಕರ್(ಬೆಳಗಾವಿ)-7 ಕಾಲ:27.9ಸೆ.


Ads on article

Advertise in articles 1

advertising articles 2

Advertise under the article