ಶಾರ್ಜಾದಲ್ಲಿ ವರದಕ್ಷಿಣೆ ಕಿರುಕುಳ: ಕೇರಳದ ಮಹಿಳೆ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣು
Tuesday, July 15, 2025
ಕೇರಳದ ಕೊಲ್ಲಂ ಜಿಲ್ಲೆಯ 33 ವರ್ಷದ ವಿಪಂಚಿಕಾ ಮಣಿಯನ್ ಎಂಬ ಮಹಿಳೆ, ತನ್ನ ಒಂದೂವರೆ ವರ್ಷದ ಮಗಳಾದ ವೈಭವಿಯನ್ನು ಕೊಂದು, ಶಾರ್ಜಾದ ಅಲ್ ನಹ್ದಾದಲ್ಲಿರು...