ಮಂಗಳೂರು: ಬೀಗ ಹಾಕಿದ ಮನೆಯಲ್ಲಿ ಅಸ್ವಸ್ಥರಾಗಿದ್ದ ಹಿರಿಯ ನಾಗರಿಕನ ರಕ್ಷಣೆ; ಜೀವ ಉಳಿಸಿದ ಅಗ್ನಿಶಾಮಕ ದಳ!   ಎರಡು ದಿನಗಳಿಂದ ಕೊಠಡಿಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 75 ವರ್ಷದ ವೃದ್ಧ; ಬಾಗಿಲು ಒಡೆದು ಒಳನುಗ್ಗಿ ಆಸ್ಪತ್ರೆಗೆ ಸೇರಿಸಿದ ರಕ್ಷಣಾ ಪಡೆ!