-->

Job News : ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಬ್ಯಾಂಕಿಗೆ  ಪಿಗ್ಮಿ ಕಲೆಕ್ಟರ್, ಪೆಟ್ರೋಲ್ ಬಂಕ್‌ಗೆ ಬೇಕಾಗಿದ್ದಾರೆ

Job News : ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಬ್ಯಾಂಕಿಗೆ ಪಿಗ್ಮಿ ಕಲೆಕ್ಟರ್, ಪೆಟ್ರೋಲ್ ಬಂಕ್‌ಗೆ ಬೇಕಾಗಿದ್ದಾರೆ

Job News : ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಬ್ಯಾಂಕಿಗೆ ಪಿಗ್ಮಿ ಕಲೆಕ್ಟರ್, ಪೆಟ್ರೋಲ್ ಬಂಕ್‌ಗೆ ಬೇಕಾಗಿದ್ದಾರೆ





I) ಫ್ಯಾಕ್ಟರಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ


ಮಂಗಳೂರಿನಲ್ಲಿ ಹೋಂ ಪ್ರಾಡಕ್ಟ್‌ ಸಂಸ್ಥೆಯೊಂದಕ್ಕೆ ಮಾರ್ಕೆಟಿಂಗ್‌ಗೆ ಫುಲ್ ಟೈಮ್/ಪಾರ್ಟ್‌ ಟೈಂ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ.


ದ್ವಿಚಕ್ರ ವಾಹನ ಹೊಂದಿದ ಸ್ಥಳೀಯರಿಗೆ ಆದ್ಯತೆ


ಆಸಕ್ತರು ಈ ನಂಬರಿಗೆ ವಾಟ್ಸ್ಯಾಪ್ ಮೆಸ್ಸೇಜ್ ಮಾಡಬಹುದು


ವಾಟ್ಸಪ್ ನಂಬರ್ - 7019142589


II) ಪಿಗ್ಮಿ ಸಂಗ್ರಾಹಕರು ಬೇಕಾಗಿದ್ದಾರೆ


ಪರಿವರ್ತನಾ ಕೋ ಅಪರೇಟಿವ್ ಸೊಸೈಟಿ(ಲಿ.),ಬಜಪೆ

ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ, ಪಯೋನಿಯರ್ ಕಾಂಪ್ಲೆಕ್ಸ್ ನಲ್ಲಿರುವ ಮಂಗಳೂರು ಶಾಖೆಗೆ ಮಂಗಳೂರು,ಉರ್ವಸ್ಟೋರ್ , ಕೂಳೂರು, ಸುರತ್ಕಲ್, ಕದ್ರಿ, ತೊಕ್ಕೊಟ್ಟು ಸುತ್ತಮುತ್ತ ಪಿಗ್ಮಿ ಸಂಗ್ರಹಿಸಲು ಪಿಗ್ಮಿ ಸಂಗ್ರಾಹಕರು ಬೇಕಾಗಿದ್ದಾರೆ.

ಆಕರ್ಷಕ ಕಮೀಷನ್ ನೀಡಲಾಗುವುದು.

ವಿಳಾಸ : ಪಯೋನಿಯರ್ ಕಾಂಪ್ಲೆಕ್ಸ್, ಸಿಟಿ ಬಸ್ ನಿಲ್ದಾಣ, ಸ್ಟೇಟ್ ಬ್ಯಾಂಕ್, ಮಂಗಳೂರು

ಕೂಡಲೇ ಸಂಪರ್ಕಿಸಿ:

ದೂರವಾಣಿ: 0824-2006652

ಮೊಬೈಲ್ : 9483906652

ಆಡಳಿತ ಮಂಡಳಿಯ ಪರವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಈ ಪ್ರಕಟನೆ ಹೊರಡಿಸಿದ್ದಾರೆ.



III) ಪೆಟ್ರೋಲ್ ಪಂಪ್‌ಗೆ ಬೇಕಾಗಿದ್ದಾರೆ

ಮಂಗಳೂರು ನಲ್ಲಿ ಇರುವ ಪೆಟ್ರೋಲ್ ಪಂಪ್‌ಗೆ ಪೆಟ್ರೋಲ್ ಹಾಕುವ ಹುಡುಗರು ಮತ್ತು ಹುಡುಗಿಯರು ಬೇಕಾಗಿದ್ದಾರೆ. ಆಕರ್ಷಕ ವೇತನದೊಂದಿಗೆ ESI ಮತ್ತು PF ಸೌಲಭ್ಯ ಇದೆ

ತಕ್ಷಣ ಸಂಪರ್ಕಿಸಿ

ಮೊಬೈಲ್ ನಂಬರ್ 6361430532

8904853695

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article