2024 ಸೂರ್ಯ-ಶನಿ ಸಂಯೋಗದಿಂದ ಷಡಷ್ಟಕ ಯೋಗ: ಭಾರಿ ಎಚ್ಚರದಿಂದಿರಬೇಕು ಈ ರಾಶಿಯವರು!

ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ಷಡಷ್ಟಕ ಯೋಗವು ರೂಪುಗೊಂಡಿದೆ. ಈ ಯೋಗವು ಕೆಲವು ರಾಶಿಯವರ ಜೀವನದ ಮೇಲೆ ನಕರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.

ವೃಷಭ ರಾಶಿ

ಈ ರಾಶಿಯ ಜನರಿಗೆ ಷಡಷ್ಟಕ ಯೋಗವು ನಕಾರಾತ್ಮಕ ಕೊಡುಗೆ ನೀಡಿದೆ. ಈ ಅವಧಿಯಲ್ಲಿ ವೃಷಭ ರಾಶಿಯ ಜನರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೊಂಚ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ವೃತ್ತಿ ಮತ್ತು ವ್ಯವಹಾರದಲ್ಲೂ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು. ವಾಹನ ಚಲಾಯಿಸುವಾಗ ಸ್ವಲ್ಪ ಹೆಚ್ಚು ಗಮನ ಹರಿಸಬೇಕು. 



ಮಕರ ರಾಶಿ
ಷಡಷ್ಟಕ ಯೋಗವು ಈ ರಾಶಿ ಚಕ್ರದ ಜನರಿಗೆ ಕೆಟ್ಟ ಪರಿಣಾಮವನ್ನು ಉಂಟು ಮಾಡಬಹುದು. ಶನಿಯ ಪ್ರಭಾವದಿಂದಾಗಿ, ಕೆಲಸಗಳಲ್ಲಿ ಕೆಲವು ರೀತಿಯ ಅಡೆ ತಡೆಗಳು ಉಂಟಾಗಬಹುದು. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಸ್ವಲ್ಪ ಎಚ್ಚರದಿಂದಿರಿ. ಕೆಲವು ವಿಚಾರಗಳಲ್ಲಿ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. 
BREAKING NEWS
Loading latest news...
Join our WhatsApp Channel Powered By : Online Pudu