-->
ಶತಭಿಷಾ ನಕ್ಷತ್ರದಲ್ಲಿ ಶನಿ ಪ್ರಭಾವ..! ವರ್ಷಪೂರ್ತಿ ಈ 3ಷ ರಾಶಿಯವರಿಗೆ ಶುಭ!

ಶತಭಿಷಾ ನಕ್ಷತ್ರದಲ್ಲಿ ಶನಿ ಪ್ರಭಾವ..! ವರ್ಷಪೂರ್ತಿ ಈ 3ಷ ರಾಶಿಯವರಿಗೆ ಶುಭ!



ಮೇಷ ರಾಶಿ 
ಈ ಸಮಯದಲ್ಲಿ ಮೇಷ ರಾಶಿಯ ಜನರು ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ, ವೃತ್ತಿಯಲ್ಲಿ ಪ್ರಗತಿ, ಹಣಕಾಸಿನ ವಿಷಯದಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. 

ಸಿಂಹ ರಾಶಿ 
ಶನಿ ದಯೆಯಿಂದ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಹಣಕಾಸಿನ ಹರಿವು ಹೆಚ್ಚಾಗಿ ಸಾಲಗಳಿಂದ ಮುಕ್ತಿ ಪಡೆಯುವಿರಿ. ಪ್ರೇಮ ಸಂಬಂಧದಲ್ಲಿ ಮೂಡಿದ್ದ ಕಲಹಗಳು ಬಗೆಹರಿಯಲಿವೆ. 


ಕುಂಭ ರಾಶಿ 
ಶನಿ ಮಹಾತ್ಮ ಈ ರಾಶಿಯವರಿಗೆ ಉತ್ತಮ ಆರೋಗ್ಯವನ್ನು ಕರುಣಿಸಿ ದಾಂಪತ್ಯ ಜೀವನದಲ್ಲಿ ಸುಮಧುರ ಕ್ಷಣಗಳನ್ನು ತರಲಿದ್ದಾನೆ. ಆತ್ಮವಿಶ್ವಾಸ ಹೆಚ್ಚಾಗಿ ಕೆಲಸಗಳಲ್ಲಿ ಯಶಸ್ವಿಯಾಗುವಿರಿ. 




Ads on article

Advertise in articles 1

advertising articles 2

Advertise under the article