ಸಮೃದ್ಧಿ ಮಹಾಮೇಳ: ಎರಡು ದಿನವೂ ಉತ್ತಮ ಸ್ಪಂದನೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ವಿವಿಧ ಸಂಸ್ಥೆಗಳ ವತಿಯಿಂದ ನಡೆಯುತ್ತಿರುವ ಸಮೃದ್ಧಿ ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರ ಮೇಳಕ್ಕೆ ಉತ್ತಮ ಜನಸ್ಪಂದನೆ ದೊರೆತಿದೆ.
ಮೇಳದಲ್ಲಿ 287 ಸ್ಟಾಲ್‌ಗಳು ಇದ್ದು, ಮೊದಲ ದಿನದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರೆ, ಎರಡನೇ ದಿನ 20 ಸಾವಿರ ಜನ ಭೇಟಿ ನೀಡಿದರು.