-->
1000938341
ನವಂಬರ್ ತಿಂಗಳಲ್ಲಿ ಸೂರ್ಯ ಮಂಗಳ ಗ್ರಹದ ಸಂಯೋಗ ?ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ..!

ನವಂಬರ್ ತಿಂಗಳಲ್ಲಿ ಸೂರ್ಯ ಮಂಗಳ ಗ್ರಹದ ಸಂಯೋಗ ?ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ..!

 ನವೆಂಬರ್ ತಿಂಗಳಲ್ಲಿ ಸಹ ಸೂರ್ಯ ತನ್ನ ರಾಶಿ ಬದಲಾವಣೆ ಮಾಡುತ್ತಿದ್ದಾನೆ. ಸದ್ಯ ತುಲಾ ರಾಶಿಯಲ್ಲಿರುವ ಸೂರ್ಯ ನವೆಂಬರ್ 17ರಂದು ವೃಶ್ಚಿಕ ರಾಶಿಗೆ ಪ್ರವೇಶ ಮಾಡುತ್ತಿದ್ದು, ನವೆಂಬರ್ 16ರಂದು ಮಂಗಳ ಸಹ ವೃಶ್ಚಿಕ ರಾಶಿಗೆ ಪ್ರವೇಶ ಮಾಡಿರುತ್ತದೆ.


 ಇದರಿಂದ ವೃಶ್ಚಿಕ ರಾಶಿಯಲ್ಲಿ ಸೂರ್ಯ ಹಾಗೂ ಮಂಗಳ ಸಂಯೋಗವಾಗುತ್ತದೆ. ಈ ಸಂಯೋಗದಿಂದ ಕೆಲ ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತದೆ. ಆ ರಾಶಿಗಳು ಯಾವುವು ಹಾಗೂ ಯಾವ ರೀತಿ ಅದೃಷ್ಟ ಬರುತ್ತದೆ ಎಂಬುದು ಇಲ್ಲಿದೆ.

 
ಮಕರ ರಾಶಿ: ಈ ರಾಶಿಯವರಿಗೆ ಸಹ ಸೂರ್ಯ ಹಾಗೂ ಮಂಗಳನಿಂದ ಅದೃಷ್ಟ ಬರುತ್ತದೆ. ಈ ಸಮಯದಲ್ಲಿ ನಿಮ್ಮ ಮಗುವಿನಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಇದಲ್ಲದೆ, ನೀವು ವ್ಯವಹಾರದಲ್ಲಿ ಉತ್ತಮ ಆದಾಯವನ್ನು ಪಡೆಯುತ್ತೀರಿ.

ಕುಂಭ ರಾಶಿ: ಈ ಯೋಗದ ಕಾರಣದಿಂದ ನಿಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಗುತ್ತದೆ. ಈ ಸಮಯದಲ್ಲಿ ನೀವು ಅನಿರೀಕ್ಷಿತ ಹಣವನ್ನು ಸಹ ಪಡೆಯುತ್ತೀರಿ. ನೀವು ವಿದ್ಯಾರ್ಥಿಯಾಗಿದ್ದರೆ ಈ ಸಮಯದಲ್ಲಿ ನೀವು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಸಹ ಸಿಗುತ್ತದೆ.

ವೃಶ್ಚಿಕ ರಾಶಿ: ಈ ಬಾರಿ ಅದೃಷ್ಟ ನಿಮ್ಮ ಪರವಾಗಿರುತ್ತದೆ. ನೀವು ಕೆಲಸ ಅಥವಾ ವ್ಯಾಪಾರ ಉದ್ದೇಶಗಳಿಗಾಗಿ ಪ್ರಯಾಣ ಮಾಡಿದರೆ ಅದರಲ್ಲಿ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಯೋಜನೆಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳ ಆಸೆಗಳು ಈಡೇರುತ್ತವೆ


Ads on article

Advertise in articles 1

advertising articles 2

Advertise under the article