ತನ್ನದೇ ರಾಶಿಗೆ ಮಂಗಳ ಗ್ರಹನ ಪ್ರವೇಶ ಈ 4 ರಾಶಿಗಳು ಬಹಳ ಅದೃಷ್ಟ ಪಡೆಯಲಿದೆ..!


 

ಧನಸ್ಸು ರಾಶಿ: ಮಂಗಳ ಸಂಚಾರವು ನಿಮಗೆ ಒಳ್ಳೆಯ ಫಲಿತಾಂಶವನ್ನ ನೀಡುತ್ತದೆ. ನಿಮ್ಮ ಪ್ರೇಮ ಸಂಬಂಧಕ್ಕೆ ಮನೆಯವರ ಒಪ್ಪಿಗೆ ಸಿಗುತ್ತದೆ. ನಿರುದ್ಯೋಗಿಗಳು ಈ ಸಮಯದಲ್ಲಿ ಒಳ್ಳೆಯ ಕಂಪೆನಿಯಿಂದ ಆಫರ್ ಪಡೆಯಬಹುದು.


ಕಟಕ ರಾಶಿ: ಈ ರಾಶಿಯವರಿಗೆ ಸಹ ಮಂಗಳ ಸಂಚಾರ ಲಾಭವನ್ನ ನೀಡುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಮನೆಯಲ್ಲಿದ್ದ ವೈಮನಸ್ಸು ಸಹ ಈ ಸಮಯದಲ್ಲಿ ಕಡಿಮೆ ಆಗುತ್ತದೆ ಎನ್ನಬಹುದು.


ವೃಶ್ಚಿಕ ರಾಶಿ: ಇದೇ ರಾಶಿಗೆ ಮಂಗಳ ಸಂಚಾರ ಮಾಡುವುದರಿಂದ ಜಾಸ್ತಿ ಲಾಭ ಸಿಗುತ್ತದೆ ಎನ್ನಬಹುದು. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ದೊಡ್ಡ ಲಾಭ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ.


ವೃಷಭ ರಾಶಿ: ಈ ರಾಶಿಯ 7ನೇ ಮನೆಗೆ ಮಂಗಳನ ಪ್ರವೇಶ ಆಗಲಿದೆ. ಇದರಿಂದ ವೈವಾಹಿಕ ಜೀವನದಲ್ಲಿ ಪ್ರೀತಿ ಹಾಗೂ ಸಂತೋಷ ಹೆಚ್ಚಾಗುತ್ತದೆ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಸಮಯ ಅನುಕೂಲಕರವಾಗಿದೆ.


BREAKING NEWS
Loading latest news...
Join our WhatsApp Channel Powered By : Online Pudu