ರಾಹುವಿನ ರಾಶಿ ಪರಿವರ್ತನೆಯಿಂದ ಯಾವೆಲ್ಲ ರಾಶಿಗಳಿಗೆ ಶುಭ? ಈ 3 ರಾಶಿಯವರ ಜೀವನದಲ್ಲಿ ಇನ್ನೇನಿದ್ದರೂ ಅದೃಷ್ಟ..!ಅದೃಷ್ಟ..!


ವೃಷಭ ರಾಶಿ
ವೃಷಭ ರಾಶಿ: ವೃಷಭ ರಾಶಿಯವರಿಗೆ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ರಾಹು ಕೃಪೆಯಿಂದ ಕಷ್ಟಕ್ಕೆಲ್ಲಾ ಮುಕ್ತಿ ಸಿಗಲಿದೆ. ಜೊತೆಗೆ ಗೌರವ ಕೂಡ ಹೆಚ್ಚಾಗಲಿದೆ.

ಕನ್ಯಾ: ರಾಹುವಿನ ರಾಶಿ ಬದಲಾವಣೆಯು ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ಉನ್ನತ ಸ್ಥಾನದಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸುತ್ತೀರಿ. ಜೀವನದಲ್ಲಿ ಸಂತೋಷ ಇರುತ್ತದೆ. ಕೆಲಸ ಚೆನ್ನಾಗಿ ನಡೆಯುತ್ತದೆ.


ಮಕರ ರಾಶಿ: ಮಕರ ರಾಶಿಯವರಿಗೆ ರಾಹು ಸಂಚಾರವು ಶುಭ ತರಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಉದ್ಭವಿಸಿದರೂ ರಾಹು ದಯೆಯಿಂದ ಸುಧಾರಿಸುತ್ತದೆ. ಧನಲಾಭದ ಸಾಧ್ಯತೆ ಇದೆ. ವಾಹನ ಅಥವಾ ಆಸ್ತಿ ಖರೀದಿಸುವ ಸಾಧ್ಯತೆ ಇದೆ.



BREAKING NEWS
Loading latest news...
Join our WhatsApp Channel Powered By : Online Pudu