-->

ಉಡುಪಿಯಲ್ಲಿ ರಘುಪತಿ ಭಟ್ ಗೆ ಕೊಕ್- ಯಶ್ ಪಾಲ್ ಸುವರ್ಣ BJP ಅಭ್ಯರ್ಥಿ

ಉಡುಪಿಯಲ್ಲಿ ರಘುಪತಿ ಭಟ್ ಗೆ ಕೊಕ್- ಯಶ್ ಪಾಲ್ ಸುವರ್ಣ BJP ಅಭ್ಯರ್ಥಿ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯಶ್ ಪಾಲ್ ಸುವರ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ ಬಿಜೆಪಿ ಕ್ಷೇತ್ರದ ಹಾಲಿ ಶಾಸಕ ರಘುಪತಿ ಭಟ್ ಗೆ ಈ ಬಾರಿ ಕೊಕ್ ನೀಡಲಾಗಿದೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ರಘುಪತಿ ಭಟ್ ಆಕಾಂಕ್ಷಿಯಾಗಿದ್ದರು. ಚುನಾವಣಾ ಸ್ಪರ್ಧಿಸಲು ಅವರು ತಯಾರಿ ನಡೆಸಿದ್ದರು.

ಉಡುಪಿ ಅಥವಾ ಕಾಪು ವಿನಲ್ಲಿ ಸ್ಪರ್ಧಿಸಲು ಯಶ್ ಪಾಲ್ ಸುವರ್ಣ ಉತ್ಸುಕರಾಗಿದ್ದರು. ಇದೀಗ ಬಿಜೆಪಿ ಹೈಕಮಾಂಡ್ ಉಡುಪಿ ಕ್ಷೇತ್ರದ ಟಿಕೆಟ್ ನೀಡಿದೆ

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article