-->
ಶನಿ ದೇವರ ಸಂಪೂರ್ಣ ಕೃಪೆ ಸಿಗಲಿದೆ ಈ 4 ರಾಶಿಯವರಿಗೆ‌...!ಇನ್ನು ಮುಂದೆ ಇವರಿಗೆ ಯಶಸ್ಸಿನ ದಿನಗಳು ಆರಂಭ!

ಶನಿ ದೇವರ ಸಂಪೂರ್ಣ ಕೃಪೆ ಸಿಗಲಿದೆ ಈ 4 ರಾಶಿಯವರಿಗೆ‌...!ಇನ್ನು ಮುಂದೆ ಇವರಿಗೆ ಯಶಸ್ಸಿನ ದಿನಗಳು ಆರಂಭ!


ಮೇಷ ರಾಶಿ:
ಕುಂಭ ರಾಶಿಯಲ್ಲಿ ಬುಧನ ರಾಶಿ ಪರಿವರ್ತನೆಯಿಂದ ರೂಪುಗೊಂಡಿರುವ ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭರ್ಜರಿ ಲಾಭವನ್ನು ತರಲಿದೆ. ಈ ರಾಶಿಯ ಜನರು ವೃತ್ತಿ, ವಿದ್ಯಾಭ್ಯಾಸ, ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.ವೃಷಭ ರಾಶಿ:
ಶನಿಯ ರಾಶಿಯಲ್ಲಿ ರೂಪುಗೊಂಡಿರುವ ಬುಧಾದಿತ್ಯ ಯೋಗವು ಮಾರ್ಚ್ 15ರವರೆಗೆ ಈ ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಬಂಪರ್ ಲಾಭವನ್ನು ತರಲಿದೆ. ಈ ಸಮಯದಲ್ಲಿ ನೀವು ಆತ್ಮ ವಿಶ್ವಾಸದಿಂದ ಮಾಡಿದ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುವಿರಿ. 

ಮಿಥುನ ರಾಶಿ:
ಶನಿಯ ರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಅದರಲ್ಲೂ ಉದ್ಯೋಗಸ್ಥರಿಗೆ ಈ ಸಮಯವು ಅತ್ಯುತ್ತಮವಾಗಿದ್ದು ಬಡ್ತಿ ದೊರೆಯುವ ಸಾಧ್ಯತೆಯೂ ಇದೆ.


ತುಲಾ ರಾಶಿ: 
ಮಾರ್ಚ್ 15ರವರೆಗೆ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತ ಸ್ಥಿತಿ ಇರಲಿದೆ. ಹಠಾತ್ ಧನವೃದ್ಧಿಯಿಂದಾಗಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ನೆಚ್ಚಿನ ಉದ್ಯೋಗದ ಆಫರ್ ದೊರೆಯುವ ಸಾಧ್ಯತೆಯಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article