ಶನಿ ದೇವರ ಕೃಪೆಯಿಂದ ಈ ರಾಶಿಯವರಿಗೆ ಅಧಿಕ ಲಾಭ..!ಮತ್ತು ನಿಮ್ಮೆಲ್ಲಾ ಕಷ್ಟಗಳು ಮಾಯ!


 ಫೆಬ್ರವರಿ 13 ರಂದು, ಸೂರ್ಯನು ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಸೂರ್ಯನ ಶಕ್ತಿ ಬಲವಾಗಿರುತ್ತದೆ.

 
ವೃಷಭ ರಾಶಿ
 ವೃಷಭ ರಾಶಿಯವರ ಪ್ರೀತಿಯ ಸಂಬಂಧಗಳಲ್ಲಿ ಸುಧಾರಣೆ ಆಗುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಸಾಲ ಕಡಿಮೆಯಾಗುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಸಂಬಂಧವೂ ಸುಧಾರಿಸುತ್ತದೆ. ತಾಯಿಯ ಆರೋಗ್ಯ ಸುಧಾರಿಸುತ್ತದೆ


ವಿದೇಶದಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಮಾಯವಾಗುತ್ತದೆ. ವೀಸಾ ಅಥವಾ ಪಾಸ್ಪೋರ್ಟ್ಗೆ ಸಂಬಂಧಿಸಿದ ಸಮಸ್ಯೆಗಳು ಬೇಗ ಮುಗಿಯುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿಯು ನಿಮಗೆ ತುಂಬಾ ಅನುಕೂಲಕರವಾಗಿದೆ. 

 
ಕೋರ್ಟ್ ಪ್ರಕರಣಗಳು ನಿಮ್ಮ ಪರವಾಗಿ ಇತ್ಯಾರ್ಥವಾಗಲಿದೆ. ಬಹಳ ದಿನಗಳಿಂದ ನಡೆಯುತ್ತಿದ್ದ ಚರ್ಚೆಗಳು ಅಂತ್ಯಗೊಳ್ಳಲಿವೆ.ಆರ್ಥಿಕವಾಗಿ ನಿಮಗೆ ಈ ಸಮಯ ಉತ್ತಮವಾಗಿರುತ್ತದೆ.

  ವೃಶ್ಚಿಕ ರಾಶಿ
 ಶನಿಯಿಂದ ನೀವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳು ಮುಂದಿನ ಒಂದು ತಿಂಗಳಲ್ಲಿ ಕೊನೆಗೊಳ್ಳಲಿವೆ. ಸಣ್ಣ ಅಥವಾ ದೊಡ್ಡ ಉದ್ಯಮ ಯಾವುದಾದರೂ ಆಗಲಿ ಅದು ನಿಮಗೆ ಖಂಡಿತವಾಗಿಯೂ ಲಾಭವನ್ನು ನೀಡುತ್ತದೆ.


 

BREAKING NEWS
Loading latest news...
Join our WhatsApp Channel Powered By : Online Pudu