-->
ಶನಿ ಸಂಕ್ರಮಣದ ಪ್ರಭಾವ- ಈ 3 ರಾಶಿಯವರ ಜೀವನ ಉಜ್ವಲವಾಗಿ ಬೆಳಗಲಿದೆ!

ಶನಿ ಸಂಕ್ರಮಣದ ಪ್ರಭಾವ- ಈ 3 ರಾಶಿಯವರ ಜೀವನ ಉಜ್ವಲವಾಗಿ ಬೆಳಗಲಿದೆ!


ವೃಶ್ಚಿಕ ರಾಶಿ :  ಶಶ ರಾಜಯೋಗ ವೃಶ್ಚಿಕ ರಾಶಿಯವರಿಗೆ ಭಾರೀ ಲಾಭವನ್ನು ತಂದುಕೊಡಲಿದೆ. ಪೂರ್ವಜರ ಆಸ್ತಿಯಿಂದ ಸಾಕಷ್ಟು ಲಾಭವಾಗಬಹುದು. ಆಸ್ತಿ ಮತ್ತು ವಾಹನ ಖರೀದಿ ಸಾಧ್ಯವಾಗುತ್ತದೆ. ಹೊಸ ಉದ್ಯೋಗಾವಕಾಶಗಳು ಹುಟ್ಟಿಕೊಳ್ಳಬಹುದು. 


ಕಟಕ ರಾಶಿ : ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಕೂಡಿ ಬರಲಿವೆ. ವೇತನ ಹೆಚ್ಚಾಗಬಹುದು. ಬಡ್ತಿ ಸಿಗುವ ಸಾಧ್ಯತೆ ಇದೆ. 


ಮೀನ ರಾಶಿ : ಶನಿಯ ಸಂಕ್ರಮಣವು ಈ ರಾಶಿಯ ಜನರ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಆದರೆ ಶನಿಯ ಕಬ್ಬಿಣದ ಪಾದಗಳ ಮೇಲಿನ ಚಲನೆ ಮೀನ ರಾಶಿಯವರಿಗೆ ಪ್ರಯೋಜನ ನೀಡಲಿದೆ. ಹೊರಗೆ ಉಳಿದಿದ್ದ ಹಣ ಮತ್ತೆ ಕೈ ಸೇರಲಿದೆ. ವಿದೇಶಕ್ಕೆ ಹೋಗುವ ಅವಕಾಶವಿರುತ್ತದೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article